ಬುಧವಾರ, ಮೇ 25, 2022
29 °C

ಸಂಚಾರ ಮಾರ್ಗ: ವಿಶ್ವಬ್ಯಾಂಕ್ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ದೇಶದ ಉತ್ತರ ಮತ್ತು ಪೂರ್ವ ರಾಜ್ಯಗಳ ನಡುವೆ ಸರಕು ಸಾಗಾಣಿಕೆ ಸಂಚಾರ ಮಾರ್ಗ ಅಭಿವೃದ್ಧಿ ಪಡಿಸಲು ವಿಶ್ವಬ್ಯಾಂಕ್ 975 ದಶಲಕ್ಷ ಡಾಲರ್ ಸಾಲದ ನೆರವು ನೀಡಿದೆ. ಈ ಮಾರ್ಗದ ಮಧ್ಯೆ ಕಚ್ಚಾ ವಸ್ತು, ಸಿದ್ಧ  ಸರಕುಗಳ ರವಾನೆಗೆ ಅನುಕೂಲ ಕಲ್ಪಿಸಲು, ಮುಖ್ಯವಾಗಿ ರೈಲು ಸಂಚಾರ ಮಾರ್ಗ ಅಭಿವೃದ್ಧಿ ಪಡಿಸುವಂತೆ ಭಾರತೀಯ ಸಂಚಾರ ಮಾರ್ಗ ಅಭಿವೃದ್ಧಿ ನಿಗಮಕ್ಕೆ ಸೂಚಿಸಲಾಗಿದೆ.  ಈ ನಾಲ್ಕು ರೈಲು ಮಾರ್ಗಗಳು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ ನಗರಗಳನ್ನು ಸಂಪರ್ಕಿಸಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.