ಸಶಸ್ತ್ರ ಮೀಸಲು ಪಡೆ ಆಯ್ಕೆ ಪಟ್ಟಿ ಪ್ರಕಟ

ಭಾನುವಾರ, ಮೇ 26, 2019
28 °C

ಸಶಸ್ತ್ರ ಮೀಸಲು ಪಡೆ ಆಯ್ಕೆ ಪಟ್ಟಿ ಪ್ರಕಟ

Published:
Updated:

ಬೆಂಗಳೂರು: ಬೆಂಗಳೂರು ನಗರದಲ್ಲಿ ಖಾಲಿ ಇರುವ 960 ಸಶಸ್ತ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ನಗರದ ಮೈಸೂರು ರಸ್ತೆಯ ಸಿರ್ಸಿ ವೃತ್ತದ ಸಮೀಪ ಇರುವ ಸಿಎಆರ್ ಕೇಂದ್ರ ಸ್ಥಾನದ ಕಚೇರಿಯಲ್ಲಿ ಪ್ರಕಟಿಸಲಾಗಿದೆ.ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇಲಾಖೆಯ www.ksp.gov.in    ವೆಬ್‌ಸೈಟ್ ವಿಳಾಸದಲ್ಲೂ ನೋಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry