ಗುರುವಾರ , ಫೆಬ್ರವರಿ 25, 2021
30 °C
ಗ್ರ್ಯಾಂಡ್‌ಸ್ಲಾಮ್‌ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ

ಸಾನಿಯಾ–ಹಿಂಗಿಸ್‌ ಜೋಡಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾನಿಯಾ–ಹಿಂಗಿಸ್‌ ಜೋಡಿಗೆ ಪ್ರಶಸ್ತಿ

ಮೆಲ್ಬರ್ನ್‌(ಪಿಟಿಐ, ಐಎಎನ್‌ಎಸ್): ಗ್ರ್ಯಾಂಡ್‌ಸ್ಲಾಮ್‌ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಡಬಲ್ಸ್‌ ಫೈನಲ್‌ನಲ್ಲಿ ಸಾನಿಯಾ ಮಿರ್ಜಾ– ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಜೋಡಿ ಶುಕ್ರವಾರ ಪ್ರಶಸ್ತಿ ಮುಡಿಗೇರಿಸಿಕೊಂಡಿತು.ಬೆಳಿಗ್ಗೆ ಒಂದು ಗಂಟೆ 45 ನಿಮಿಷ ನಡೆದ ರೋಚಕ ಹೋರಾಟದಲ್ಲಿ ವಿಶ್ವದ ಅಗ್ರಗಣ್ಯ ಜೋಡಿ ಸಾನಿಯಾ ಮತ್ತು ಹಿಂಗಿಸ್‌ ಏಳನೇ ಶ್ರೇಯಾಂಕದ ಜೆಕ್‌ ಗಣರಾಜ್ಯದ ಆ್ಯಂಡ್ರಿಯಾ ಹ್ಲಾವಕ್ಚೋವಾ ಮತ್ತು ಲೂಸಿಯಾ ರ್ಯಾಡಿಕಾ ಜೋಡಿ ವಿರುದ್ಧ 7–6(1), 6–3 ನೇರ ಸೆಟ್‌ನಲ್ಲಿ ಗೆಲುವು ಸಾಧಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.