ಗುರುವಾರ , ಮೇ 6, 2021
27 °C

ಸಿಂಡಿಕೇಟ್ ಬ್ಯಾಂಕ್: ಬಡ್ಡಿದರ ಪರಿಷ್ಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕ್, ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಿಸಿದ್ದು, ಹೊಸದರಗಳು ಈ ತಿಂಗಳ 22ರಿಂದಲೇ ಜಾರಿಗೆ ಬಂದಿವೆ.



ಬ್ಯಾಂಕ್ ಹೊಸದಾಗಿ 250 ರಿಂದ 269 ದಿನಗಳವರೆಗಿನ ಸ್ಥಿರ ಠೇವಣಿ ಪರಿಚಯಿಸಿದ್ದು ಶೇ 9.75ರಷ್ಟು ಬಡ್ಡಿ ನೀಡುವುದಾಗಿ ಪ್ರಕಟಿಸಿದೆ.  1 ವರ್ಷದಿಂದ 2 ವರ್ಷದೊಳಗಿನ ಅವಧಿಗೆ ಶೇ 9.55 ಮತ್ತು 5ರಿಂದ 10 ವರ್ಷದ ಒಳಗಿನ ಠೇವಣಿಗಳಿಗೆ ಶೇ 9.25ರಷ್ಟು ಬಡ್ಡಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.