ಗುರುವಾರ , ಮೇ 6, 2021
23 °C

ಸಿಎಜಿ ವರದಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೃಷ್ಣಾ- ಗೋದಾವರಿ ಜಲಾನಯನ ಪ್ರದೇಶದಲ್ಲಿ ಹೈಡ್ರೊಕಾರ್ಬನ್ ಉತ್ಪಾದನಾ ಹಂಚಿಕೆ ಗುತ್ತಿಗೆ ಹಾಗೂ ಏರ್ ಇಂಡಿಯಾ ಪ್ರಗತಿ ಕುರಿತ ಮಹಾಲೇಖಪಾಲರ ವರದಿಗಳ ಪರಿಶೀಲನೆಗೆ ಸಂಸತ್‌ನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಶುಕ್ರವಾರ ನಿರ್ಧರಿಸಿದೆ.ಬಿಜೆಪಿ ಮುಖಂಡ ಮುರಳಿ ಮನೋಹರ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿ ಈ ನಿರ್ಧಾರಕ್ಕೆ ಬಂದಿದೆ. ವರದಿಗಳ ಪರಿಶೀಲನೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಇದೇ ತಿಂಗಳ 8ರಂದು ಸಂಸತ್‌ನಲ್ಲಿ ಈ ವರದಿಗಳು ಮಂಡನೆಯಾಗಿವೆ. ಹೈಡ್ರೊಕಾರ್ಬನ್ ಅನಿಲ ಹಂಚಿಕೆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ನಷ್ಟ ಉಂಟು ಮಾಡುವ  ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ತೈಲ ಸಚಿವಾಲಯದ ಒಪ್ಪಂದವನ್ನು ಮಹಾಲೇಖಪಾಲರು ತೀವ್ರವಾಗಿ ಖಂಡಿಸಿದ್ದಾ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.