ಭಾನುವಾರ, ಏಪ್ರಿಲ್ 11, 2021
26 °C

ಸುರಕ್ಷತೆ ಚಾಲನೆ: ಬಜಾಜ್ ಅಲೈಯನ್ಸ್ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಹನ ವಿಮಾ ಸಂಸ್ಥೆ ಬಜಾಜ್ ಅಲೈಯನ್ಸ್, ಸುರಕ್ಷಿತ ಚಾಲನೆ ಕುರಿತು ಇದೇ 9ರಿಂದ 11ರವರೆಗೆ ಬೆಂಗಳೂರಿನಲ್ಲಿ ಜಾಗೃತಿ ಆಂದೋಲನ ಆಯೋಜಿಸಿದೆ.  ಫಾರ್ಮೂಲಾ ಒನ್ ಗ್ರಾಂಡ್      ಫಿಕ್ಸ್‌ಗೆ ಪೂರಕವಾಗಿ ಈ ಪ್ರಚಾರ ಅಭಿಯಾನ ಹಮ್ಮಿಕೊಂಡಿದೆ.

 ಜಾಗೃತಿ ಆಂದೋಲನದಲ್ಲಿ ಭಾಗಿಯಾಗುವ ಅದೃಷ್ಟಶಾಲಿಗಳು ಎಫ್1 ಡ್ರೈವಿಂಗ್ ಚಾಂಪಿಯನ್ ಮರ್ಸಿಡಿಸ್ ಪೆಟ್ರೊನಾಸ್‌ನ ರೋಸ್‌ಬರ್ಗ್ ಅವರನ್ನು ಭೇಟಿಯಾಗುವ ಅದೃಷ್ಟಶಾಲಿಗಳು ಆಗಲಿದ್ದಾರೆ ಎಂದು ಬಜಾಜ್ ಅಲೈಯನ್ಸ್ ಪ್ರಕಟಣೆ ತಿಳಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.