ಶನಿವಾರ, ಜನವರಿ 18, 2020
21 °C

ಸೈನಾ ನೆಹ್ವಾಲ್‌ಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವಾಲಲಾಂಪುರ (ಪಿಟಿಐ): ಭಾರತದ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್‌  ಸೂಪರ್ ಸರಣಿ ಟೂರ್ನಿಯ ಮೂರು ಪಂದ್ಯಗಳ ಫೈನಲ್‌ನ ಮೊದಲ ಪಂದ್ಯದಲ್ಲಿ ಸೋತಿದ್ದಾರೆ.ಸೈನಾ 21–19, 22–24, 19–21 ರಲ್ಲಿ ಜಪಾನ್‌ನ ಆಟಗಾರ್ತಿ ಮಿನತ್ಸು ಮಿಥಾನಿಗೆ ಶರಣಾದರು.

ಪ್ರತಿಕ್ರಿಯಿಸಿ (+)