ಶನಿವಾರ, ಜೂನ್ 12, 2021
28 °C

ಸೋಡಿಯಂ ಲೈಟು ಹಾಕಿರಿ...

ಬೆಳ್ಳಾವೆ ರಮೇಶ್‌ Updated:

ಅಕ್ಷರ ಗಾತ್ರ : | |

ಉಲ್ಲಾಳು ಉಪನಗರ ಮುಖ್ಯರಸ್ತೆ ಹಾಗೂ 9ನೇ ಅಡ್ಡರಸ್ತೆ (ಸರೋಜ ಸ್ಕೂಲ್‌ ರಸ್ತೆ) ಎಡತಿರುವು ಇಲ್ಲಿ ಅನೇಕ ಬೀದಿ ದೀಪಗಳು ಕೆಟ್ಟುಹೋಗಿ ತಿಂಗಳುಗಳೇ ಆಗಿವೆ. ಈ ಬಗ್ಗೆ ದೂರವಾಣಿ ಕರೆ ಮಾಡಿದರೆ ಸ್ವೀಕರಿಸುವವರಿಲ್ಲ. ಸಂಬಂಧಿಸಿದವರು ಈ ಕೂಡಲೇ 9ನೇ ಅಡ್ಡರಸ್ತೆಯ ಎಡತಿರುವಿನಲ್ಲಿ ಇರುವ ಕಂಬದ ಟ್ಯೂಬ್‌ಲೈಟ್ ಬದಲಿಸಿ ಸೋಡಿಯಂ ಲೈಟುಗಳನ್ನು ಹಾಕಲಿ ಎಂದು ಕೋರುತ್ತೇನೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.