`ಹಿಂದಿನ ಸಂಪುಟಕ್ಕಿಂತ ಸಣ್ಣದಲ್ಲದ~ ಮಂತ್ರಿಮಂಡಲ

ನವದೆಹಲಿ, ಮಾ. 11- ಮೈಸೂರಿನ ಹೊಸ ಮಂತ್ರಿಮಂಡಲದ ಸಚಿವರು ಮತ್ತು ಉಪಸಚಿವರ ಸಂಖ್ಯೆ ಹಿಂದಿನ ಸಂಪುಟದಲ್ಲಿ ಇದ್ದುದಕ್ಕಿಂತ ಕಡಿಮೆಯಾಗಿರುವುದಿಲ್ಲವೆಂದು ಮುಖ್ಯಮಂತ್ರಿ ಶ್ರಿ ಎಸ್.ಆರ್. ಕಂಠಿಯವರು ಇಂದು ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ ಬಳಿಕ ತಿಳಿಸಿದರು. ಕಂಠಿಯವರು ಪ್ರಧಾನಿ ನೆಹರು ಹಾಗೂ ಗೃಹ ಸಚಿವ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೊತೆ ಸಮಾಲೋಚಿಸಿದ್ದಾರೆ.

ಇಂದು ಪಂಜಾಬ್ ಸಂಪುಟದ ಪ್ರಮಾಣ ವಚನ

ಚಂಡೀಘಡ, ಮಾ. 11- ಸರ್ದಾರ್ ಪ್ರತಾಪ್ಸಿಂಗ್ ಕೈರಾನ್ ಅವರ ನಾಯಕತ್ವವುಳ್ಳ ಪಂಜಾಬಿನ ಹೊಸ ಸಚಿವ ಸಂಪುಟವು ಮಾರ್ಚ್ 12 ರಂದು 4 ಗಂಟೆಗೆ ಪ್ರಮಾಣವಚನ ಸ್ವೀಕರಿಸುವುದೆಂದು ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು.

ಸರ್ದಾರ್ ಪ್ರತಾಪ್ಸಿಂಗ್ ಕೈರಾನ್ ಅವರು ಇಂದು ಪ್ರಕಟಪಡಿಸಿದ ಹೊಸ ಸಚಿವ ಸಂಪುಟದಲ್ಲಿ ಹತ್ತು ಮಂದಿ ಮಂತ್ರಿಗಳು, ಎಂಟು ರಾಜ್ಯ ಸಚಿವರು, ಏಳು ಮಂದಿ ಉಪಮಂತ್ರಿಗಳು ಇರುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.