ಸೋಮವಾರ, 12-9-1961

ಸೋಮವಾರ, ಮೇ 20, 2019
33 °C

ಸೋಮವಾರ, 12-9-1961

Published:
Updated:

ತೃತೀಯ ವಿಶ್ವ ಸಮರ ತಡೆಗೆ ರಷ್ಯದ ಎಲ್ಲ ಕ್ರಮ

ಮಾಸ್ಕೊ, ಸೆ. 11
-  ತೃತೀಯ ವಿಶ್ವ ಸಮರವು ಆರಂಭವಾಗುವುದನ್ನು ತಡೆಯಲು ರಷ್ಯವು ತನ್ನ ಕೈಲಾದುದನ್ನೂ ಮಾಡುತ್ತಿದೆಯೆಂದು ಸೋವಿಯತ್ ಪ್ರಧಾನ ಮಂತ್ರಿ ನಿಕಿಟ ಖ್ರುಶ್ಚೋವ್‌ರವರು ಇಂದು ಮತ್ತೆ ತಿಳಿಸಿದರು.ಆದರೆ ಸಾಮ್ರಾಜ್ಯವಾದಿಗಳೇನಾದರೂ ಯುದ್ಧವನ್ನು ಆರಂಭಿಸಿದರೆ ಅವರ ಅಂತ್ಯವಾಗುವುದೆಂದು ಅವರು ಎಚ್ಚರಿಕೆಯಿತ್ತರೆಂದೂ ಮಾಸ್ಕೊ ರೇಡಿಯೊ ತಿಳಿಸಿತು.ವಿದ್ಯುತ್ ಅಭಾವ ನೀಗಿಸಲು ಡೀಸಲ್ ಯಂತ್ರಗಳ ಸ್ಥಾಪನೆ

ಬೆಂಗಳೂರು, ಸೆ. 11
-  ಜಲಮೂಲ ವಿದ್ಯುಚ್ಛಕ್ತಿಯ ಅಭಾವದ ಕಾರಣ, ಡೀಸಲ್ ಯಂತ್ರಗಳನ್ನು ಸ್ಥಾಪಿಸುವಂತೆ ಪ್ರೋತ್ಸಾಹ ನೀಡುವುದರ ಮೂಲಕ ಸಣ್ಣ ಕೈಗಾರಿಕೆಗಳಿಗೆ ಸಹಾಯ ಮಾಡಲು ಸರ್ಕಾರ ಪ್ರಯತ್ನಿಸುವುದಾಗಿ ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಇಲ್ಲಿ ಇಂದು ತಿಳಿಸಿದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry