ಸ್ನೊಡೆನ್‌ಗೆ ಐಸ್‌ಲ್ಯಾಂಡ್ ಪೌರತ್ವ: ಪ್ರಸ್ತಾವನೆ

ಶನಿವಾರ, ಜೂಲೈ 20, 2019
27 °C

ಸ್ನೊಡೆನ್‌ಗೆ ಐಸ್‌ಲ್ಯಾಂಡ್ ಪೌರತ್ವ: ಪ್ರಸ್ತಾವನೆ

Published:
Updated:

ರೀಕ್‌ಜಾವಿಕ್, ಐಸ್‌ಲ್ಯಾಂಡ್ (ಎಪಿ): ಅಮೆರಿಕದ ಬೇಹುಕಾರಿಕಾ ಸಂಸ್ಥೆಗಳ ರಹಸ್ಯ ಮಾಹಿತಿಗಳನ್ನು ಬಯಲಿಗಳೆದ ಆರೋಪ ಹೊತ್ತಿರುವ ಎಡ್ವರ್ಡ್ ಸ್ನೊಡೆನ್‌ಗೆ ತಕ್ಷಣ ಪೌರತ್ವ ನೀಡುವುದಕ್ಕಾಗಿ ಇಲ್ಲಿನ ಕೆಲವು ಸಂಸದರು ಪ್ರಸ್ತಾವವನ್ನು ಸಂಸತ್‌ನಲ್ಲಿ ಮಂಡಿಸಿದ್ದಾರೆ.  ಆದರೆ ಇದಕ್ಕೆ ಬೆಂಬಲ ವ್ಯಕ್ತವಾಗಿಲ್ಲ.ಸ್ನೊಡೆನ್ ಸದ್ಯ ರಷ್ಯಾದ ಮಾಸ್ಕೊ ವಿಮಾನ ನಿಲ್ದಾಣದಲ್ಲಿದ್ದಾರೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry