ಭಾನುವಾರ, ಏಪ್ರಿಲ್ 18, 2021
32 °C

ಹಂಗಿನರಮನೆಯಿಂದ ಸಂದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಸ್ವಾತಂತ್ರ್ಯೋತ್ಸವದ ಮುನ್ನಾದಿನ ದೇಶವನ್ನುದ್ದೇಶಿಸಿ ಮಾತನಾಡುತ್ತ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರೆ ಕೊಟ್ಟಿರುವುದು ಸರಿಯಷ್ಟೆ.ಹಾಗೆಯೇ ಭ್ರಷ್ಟಾಚಾರ ಪಿಡುಗು ವಿರುದ್ಧ ಚಳವಳಿನಿರತ ಅಣ್ಣಾ ಹಜಾರೆ, ಬಾಬಾ ರಾಮ್‌ದೇವ್ ಅವರ ವಿರುದ್ಧ ಪರೋಕ್ಷವಾಗಿ ಇದು `ಪ್ರಜಾಪ್ರಭುತ್ವದ ಮೇಲೆ ಸವಾರಿ~ ಎಂದು ಚಾಟಿ ಬೀಸಿದ್ದಾರೆ.ಆದರೆ ಈ ಮಾತು ಎಲ್ಲಿಗೆ ಮುಟ್ಟಬಹುದು? ಉಳಿದ ಹೋರಾಟನಿರತ ಚಳವಳಿಗಾರರ ಗತಿ ಏನು? ಚಳವಳಿಗಳೇ ಇಲ್ಲವಾದರೆ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮ ಹೇಗೆ?ರಾಷ್ಟ್ರಪತಿಗಳ ಮಾತಿನಲ್ಲಿ ಪಕ್ಷ ರಾಜಕಾರಣಿಗಳ ಮಾತಿನ ವಾಸನೆ ಇದ್ದಂತಿದೆಯಲ್ಲವೆ? ಹಂಗಿನರಮನೆಯಿಂದ ನಾವು ಮತ್ತಾವ ರೀತಿಯ ಸಂದೇಶವನ್ನು ನಿರೀಕ್ಷಿಸಬಹುದು?

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.