ಡಿಸ್ನಿಯಲ್ಲಿ ಬಿಗ್ಫಿಷ್
ಮಕ್ಕಳ ಮೆಚ್ಚಿನ ಡಿಸ್ನಿ ಚಾನೆಲ್ ದೀಪಾವಳಿ ಪ್ರಯುಕ್ತ ಬುಧವಾರ ಬೆಳಿಗ್ಗೆ 10ಕ್ಕೆ `ಬೆಸ್ಟ್ ಆಫ್ ಲಕ್ ನಿಕ್ಕಿ ~ ಪ್ರಸಾರ ಮಾಡಲಿದೆ. ಪ್ರಶಸ್ತಿ ಪುರಸ್ಕೃತ ಕಾದಂಬರಿ ಆಧಾರಿತ `ದ ಲಯನ್ ಕಿಂಗ್~ ಬೆಳಿಗ್ಗೆ 11ಕ್ಕೆ ಪ್ರಸಾರಗೊಳ್ಳಲಿದೆ.

ಡಿಸ್ನಿ ಎಕ್ಸ್ ಡಿ ಚಾನೆಲ್ನಲ್ಲಿ ಬುಧವಾರ `ಕಿಕ್ ಭಟೌಸ್ಕಿ-ಸಬರ್ಬನ್ ಡೇರ್ ಡೇವಿಲ್~ ಮತ್ತು `5 ಪಾಂಡವಾಸ್~ ಪ್ರಸಾರವಾಗಲಿದೆ. ಹಂಗಾಮ ಟಿವಿಯಲ್ಲಿ ಮಂಗಳವಾರ ಬೆಳಿಗ್ಗೆ 10ಕ್ಕೆ `ರಾಮಾ ದ ಸೇವರ್~, ಬುಧವಾರ `ರಾಮಾಯಣ~ ಪ್ರಸಾರ ಇರುತ್ತದೆ.

ಐಡಿಯಾದಲ್ಲಿ ಪುನೀತ್ ಚಾಟ್
ಐಡಿಯಾ ಸೆಲ್ಯುಲರ್ ಗ್ರಾಹಕರು ಬುಧವಾರ ಸಂಜೆ 3 ರಿಂದ 4ರ ವರೆಗೆ ನಟ ಪುನೀತ್ ರಾಜ್ಕುಮಾರ್ ಜತೆಗೆ ಲೈವ್ ಸೆಲೆಬ್ರಿಟಿ ಚಾಟ್ ಮಾಡುವ ಮೂಲಕ ದೀಪಾವಳಿ ಆಚರಿಸಬಹುದು.

ಇದಕ್ಕಾಗಿ ನಿಮ್ಮ ಐಡಿಯಾ ಸಂಖ್ಯೆಯಿಂದ 566949ಕ್ಕೆ ಕರೆ ಮಾಡಬೇಕು. ಪವರ್ಸ್ಟಾರ್ ಜತೆ ಭಾವನೆ ಹಂಚಿಕೊಳ್ಳಲು, ದೀಪಾವಳಿ ಶುಭಾಶಯ ಕೋರಲು, ಪ್ರಶ್ನೆ ಕೇಳಲು ಅವಕಾಶವಿದೆ.

ಚೋಟಾ ಭೀಮ್
ಚಿಣ್ಣರ ಮೆಚ್ಚಿನ ಪೋಗೊ ಚಾನೆಲ್ ಬುಧವಾರ ಮಧ್ಯಾಹ್ನ 12ಕ್ಕೆ `ಚೋಟಾ ಭೀಮ್: ಮಾಯಾನಗರಿ~ ಚಿತ್ರ ಪ್ರಸಾರ ಮಾಡಲಿದೆ.

ಜಿ ಕನ್ನಡ
ಹಬ್ಬದ ಹಿನ್ನೆಲೆಯಲ್ಲಿ ಜಿ ಕನ್ನಡದಲ್ಲಿ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ. ಮಂಗಳವಾರ ಮಧ್ಯಾಹ್ನ12ಕ್ಕೆ `ರಾಧಾ ಕಲ್ಯಾಣ~, ಬುಧವಾರ 11ಕ್ಕೆ `ಬೆಂಕಿಯಲ್ಲಿ ಅರಳಿದ ಹೂವು~, ಮಧ್ಯಾಹ್ನ 1ಕ್ಕೆ `ತಾರಾಬಲ- ಫಲ~, ರಾತ್ರಿ 11ಕ್ಕೆ `ಸಿಂಪ್ಲಿ ಸಿದ್ದು~ ವೀಕ್ಷಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.