ಶನಿವಾರ, ಮೇ 21, 2022
23 °C

ಹಲವೆಡೆ ಇಂದು, ನಾಳೆ ವಿದ್ಯುತ್ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಬೆಂಗಳೂರು: ತುರ್ತು ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ಮಂಗಳವಾರ ಬೆಳಿಗ್ಗೆ 10 ರಿಂದ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.ಸದಾಶಿವನಗರ, ರಂಗನಾಥಪುರ, ಸ್ಯಾಂಕಿ ರಸ್ತೆ, ಮಲ್ಲೇಶ್ವರ 2,5,6,9,10,11,12,13,15,16,17 ಮತ್ತು 18ನೇ ಅಡ್ಡರಸ್ತೆ, ಶೇಷಾದ್ರಿಪುರ, ಸಿರೂರ್ ಪಾರ್ಕ್, ಎಚ್‌ಎಂಟಿ ಮುಖ್ಯರಸ್ತೆ, ಸುಬೇದಾರ್‌ಪಾಳ್ಯ, ದಿವಾನರಪಾಳ್ಯ, ಮತ್ತೀಕೆರೆ, ಅಂಬೇಡ್ಕರ್ ನಗರ, ಯಶವಂತಪುರ, ಬಿಎಚ್‌ಇಎಲ್, ವಯ್ಯಾಲಿಕಾವಲ್, ತ್ರಿವೇಣಿ ರಸ್ತೆ, ಸೋಮಸುಂದರ ಪಾಳ್ಯ.ಬೆಳಿಗ್ಗೆ 9 ರಿಂದ 5: ಮಂಗಳವಾರ (ಫೆ.8) ರಿಂದ 10ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಕಾಡುಗೋಡಿ, ಚನ್ನಸಂದ್ರ, ಸಮೇತನಹಳ್ಳಿ, ಮುತ್ತುಸಂದ್ರ, ದೇವನಗುಂದಿ, ಅರೇಹಳ್ಳಿ, ಅನುಗೊಂಡನಹಳ್ಳಿ, ನಾಗನಾಯಕನಕೋಟೆ, ತುತ್ತನೂರು, ನಾರಾಯಣಕೆರೆ, ಮೇಡಿ ಮಲ್ಲಸಂದ್ರ, ಹಂದೇನಹಳ್ಳಿ, ಮೇಡಿಹಳ್ಳಿ, ಡಿ.ಹೊಸಹಳ್ಳಿ, ದುನ್ನಸಂದ್ರ, ದೇವಲಾಪುರ, ಕನ್ನಮಂಗಲ, ಸೀಗೇಹಳ್ಳಿ, ದೊಡ್ಡಬನಹಳ್ಳಿ, ಚಿಕ್ಕಬನಹಳ್ಳಿ, ಬೆಳ್ತೂರು, ಮಲ್ಲಸಂದ್ರ, ವರ್ತೂರು ಕೋಡಿ, ಗುಂಜೂರು, ವಾಲೇಪುರ, ಮಧುರಾನಗರ, ಹೋಸಕೋಟೆ, ನಡವತ್ತಿ, ಬಿಸ್ನಹಳ್ಳಿ, ಕೋಡಿಹಳ್ಳಿ ಮತ್ತು ಸುತ್ತಮುತ್ತಲ ಪ್ರದೇಶಗಳು.ಬುಧವಾರ (ಫೆ.9): ಬೆಳಿಗ್ಗೆ 10 ರಿಂದ 5 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಎಂ.ಜಿ.ರಸ್ತೆ, ರೆಸಿಡೆನ್ಸಿ ರಸ್ತೆ, ರಿಚ್‌ಮಂಡ್ ರಸ್ತೆ, ಬ್ರಿಗೇಡ್ ರಸ್ತೆ, ಹಲಸೂರು ರಸ್ತೆ, ಇನ್‌ಫೆಂಟ್ರಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಕಬ್ಬನ್ ರಸ್ತೆ, ಕಾಮರಾಜ ರಸ್ತೆ, ಬೌರಿಂಗ್ ಆಸ್ಪತ್ರೆ ರಸ್ತೆ, ಲೇಡಿ ಕರ್ಜನ್ ರಸ್ತೆ, ಸೇಂಟ್ ಜಾನ್ ರಸ್ತೆ, ಕಾರ್ಪೋರೇಷನ್ ಕಾಲೋನಿ, ಬಜಾರ್ ಸ್ಟ್ರೀಟ್, ಗಂಗಾಧರಚೆಟ್ಟಿ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕ್ರೆಸೆಂಟ್ ರಸ್ತೆ, ಬರ್ಟನ್ ಸೆಂಟರ್, ಕಸ್ತೂರಬಾ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ಲ್ಯಾವೆಲ್ಲೆ ರಸ್ತೆ, ಗರುಡಾ ಮಾಲ್, ಆಸ್ಟಿನ್ ಟೌನ್, ಕುಮಾರಸ್ವಾಮಿ ಲೇಔಟ್, ಗೌಡನಪಾಳ್ಯ, ಬೇಂದ್ರೆ ನಗರ, ಬೋವಿನಾಯಕನಹಳ್ಳಿ, ಬಿಡಿಎ 5ನೇ ಹಂತ, ಭಾರತ್ ಲೇಔಟ್, ತುರಹಳ್ಳಿ, ಉತ್ತರಹಳ್ಳಿ.ಬೆಳಿಗ್ಗೆ 11 ರಿಂದ 2: ಪ್ರೇರಣ ಮೋಟಾರ್ಸ್‌ ರಸ್ತೆ, ಶಿವಪುರ, ನಾಗಸಂದ್ರ ವೃತ್ತ, ದೊಡ್ಡಬಿದರಕಲ್ಲು, ತಿಪ್ಪೇನಹಳ್ಳಿ, ಚೊಕ್ಕಸಂದ್ರ, ಎಚ್‌ಎಂಟಿ ಲೇಔಟ್, ನೆಲಗದರನಹಳ್ಳಿ, ಜುನ್ನಸಂದ್ರ, ಸರ್ಜಾಪುರ ರಸ್ತೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.