ಹಲವೆಡೆ ಮಳೆ
ಬೆಂಗಳೂರು: ಶುಕ್ರವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕರಾವಳಿ ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವೆಡೆ ಮಳೆಯಾಗಿದೆ.

ಸಿದ್ಧಾಪುರದಲ್ಲಿ (ಉಡುಪಿ) 28 ಸೆಂ.ಮೀ ಮಳೆಯಾಗಿದೆ. ಕೊಟ್ಟಿಗೆಹಾರ 17, ಹೊಸನಗರ, ತೀರ್ಥಹಳ್ಳಿ 15, ಆಗುಂಬೆ 14, ಕಾರ್ಕಳ, ಕುಂದಾಪುರ, ಯಲ್ಲಾಪುರ 13, ಲಿಂಗನಮಕ್ಕಿ, ಕಮ್ಮರಡಿ 12, ಗೇರುಸೊಪ್ಪ, ನೀಲಕುಂದ, ಶಿರಸಿ, ಉಡುಪಿ, ಕಳಸ 11, ಮಂಗಳೂರು, ಕೋಟಾ, ಗೋಕರ್ಣ, ಕುಮಟಾ, ಲೋಂಡಾ, ವಿರಾಜಪೇಟೆ, ಲಕ್ಕವಳ್ಳಿ 10, ಮೂಡುಬಿದರೆ, ಕದ್ರಾ 9,

ಧರ್ಮಸ್ಥಳ, ಉಪ್ಪಿನಂಗಡಿ, ಜಗಲ್ಪೇಟ್, ಸಿದ್ಧಾಪುರ, ತಾಳಗುಪ್ಪ 8, ಮೂಲ್ಕಿ, ಪುತ್ತೂರು, ಪೊನ್ನಂಪೇಟೆ, ಹುಂಚದಕಟ್ಟೆ, ಶೃಂಗೇರಿ 7, ಬಂಟ್ವಾಳ, ಸುಬ್ರಹ್ಮಣ್ಯ, ಹೊನ್ನಾವರ, ಜೋಯಿಡಾ, ಜಯಪುರ 6, ಪಣಂಬೂರು, ಹಳಿಯಾಳ, ಬಾಗಲಕೋಟೆ, ಮಾದಾಪುರ, ಸಾಗರ, ಸೊರಬ, ಕೊಪ್ಪ 5 ಸೆಂ.ಮೀ ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳ ವರೆಗೆ ರಾಜ್ಯದ ಕರಾವಳಿ ಸೇರಿದಂತೆ ಉತ್ತರ ಒಳನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.