ಭಾನುವಾರ, ಮೇ 16, 2021
26 °C
ಚೆಲುವಿನ ಚಿತ್ತಾರ

ಹಸಿರು ಹಾದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ ವಾರ ಬೆಂಗಳೂರಿನಲ್ಲಿ ತುಂತುರು ಮಳೆಯ ಸಿಂಚನದ ನಡುವೆ `ಬೆಂಗಳೂರು ಫ್ಯಾಷನ್ ಫೆಸ್ಟ್' ಫ್ಯಾಷನ್‌ಪ್ರಿಯರನ್ನು ರೋಮಾಂಚನಗೊಳಿಸಿತ್ತು. ಅತ್ಯುತ್ತಮ ವಿನ್ಯಾಸಕಾರರು ರೂಪಿಸಿದ ವಸ್ತ್ರ ತೊಟ್ಟ ರೂಪದರ್ಶಿಯರು ಕಾರ್ಯಕ್ರಮಕ್ಕೆ ಕಳೆ ಕಟ್ಟಿದರು.

ಜೂನ್ ತಿಂಗಳಿನಲ್ಲಿ ನಡೆದ ಫ್ಯಾಷನ್ ಫೆಸ್ಟ್ ಆದ್ದರಿಂದ ಪರಿಸರಕ್ಕೆ ಸಂಬಂಧಿಸಿದ `ಗೋ ಗ್ರೀನ್' ಪರಿಕಲ್ಪನೆಯಲ್ಲಿ ರೂಪದರ್ಶಿಯರು ಹಸಿರು ಬಣ್ಣದಲ್ಲಿ ಮಿಂದೆದ್ದರು. ಪ್ರಕೃತಿಯ ಢಾಳ ಬಣ್ಣದ ವಸ್ತ್ರಗಳನ್ನು ತೊಟ್ಟು, ಬೆಕ್ಕಿನಂತೆ ನಡೆದು ನೋಡುಗರನ್ನು ನಿಬ್ಬೆರಗಾಗಿಸಿದರು.

ಚಿತ್ರಗಳು: ಎಸ್.ಕೆ. ದಿನೇಶ್

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.