ಬುಧವಾರ, ಜೂನ್ 16, 2021
28 °C

ಹಾಕಿ: ಕರ್ನಾಟಕ ತಂಡ ಮುನ್ನಡೆಸಲಿರುವ ಪೊನ್ನಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂತರರಾಷ್ಟ್ರೀಯ ಆಟಗಾರ್ತಿ ಎಂ.ಎನ್.ಪೊನ್ನಪ್ಪ ಕಾಕಿನಾಡದಲ್ಲಿ ಮಾರ್ಚ್ ನಾಲ್ಕರವರೆಗೆ ನಡೆಯಲಿರುವ ದಕ್ಷಿಣ ವಲಯ ಸೀನಿಯರ್ ಮಹಿಳೆಯರ ಹಾಕಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.ತಂಡ ಇಂತಿದೆ: ಎಂ.ಎನ್.ಪೊನ್ನಮ್ಮ (ನಾಯಕಿ), ಕುಲಸಂಬಿ (ಉಪನಾಯಕಿ), ಪ್ರೇಮಾ, ಮುನಿ ರತ್ನಮ್ಮ, ಕಾವ್ಯಾಶ್ರೀ, ಪಿ.ಜಿ.ಮುತ್ತಮ್ಮ, ಐ.ಎಲ್.ಸನಾ, ರೋಹಿನಿ, ಎ.ಕೆ.ರಂಜಿತಾ, ಸುಮನ್, ಸಂಧ್ಯಾ, ಪೂರ್ಣಿಮಾ, ಮಾನಸ, ನಂದಿನಿ, ಭವ್ಯಾ, ರಶ್ಮಿ. ಕೋಚ್: ವಿಜಯ ಕೃಷ್ಣ. ಮ್ಯಾನೇಜರ್: ಲಕ್ಷ್ಮಿ ಸುಬೇದಾರ್.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.