ಗುರುವಾರ , ಜೂನ್ 17, 2021
22 °C

ಹಾಕಿ ಶಿಬಿರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ ಜೂನಿಯರ್ ಹಾಕಿ ತಂಡದ ಶಿಬಿರ ಉದ್ಯಾನನಗರಿಯಲ್ಲಿ ಗುರುವಾರ ಆರಂಭವಾಯಿತು. ಮೇ 3ರಿಂದ 13ರ ವರೆಗೆ ಮಲೇಷ್ಯಾದಲ್ಲಿ ನಡೆಯುವ ಏಳನೇ ಏಷ್ಯಾ ಕಪ್ ಹಾಕಿ ಟೂರ್ನಿಗೆ ಅಭ್ಯಾಸ ನಡೆಸಲು ಈ ಶಿಬಿರ ಆಯೋಜನೆಯಾಗಿದೆ.48 ಆಟಗಾರರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಎಸ್‌ಎಐ) ಶಿಬಿರ ನಡೆಯುತ್ತಿದೆ. ಮಲೇಷ್ಯಾ, ಭಾರತ, ಕೊರಿಯಾ, ಪಾಕಿಸ್ತಾನ, ಜಪಾನ್, ಚೀನಾ, ಬಾಂಗ್ಲಾದೇಶ, ಇರಾನ್ ಹಾಗೂ ಶ್ರೀಲಂಕಾ ತಂಡಗಳು ಈ ಟೂರ್ನಿಯಲ್ಲಿ ಪೈಪೋಟಿ ನಡೆಸಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.