ಶನಿವಾರ, ಜನವರಿ 18, 2020
22 °C

ಹಾಳು ದೆವ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಡದ್ದು ಬಿಡದು ಹಾಳು ದೆವ್ವ  

ಎಂಬ ಗಾದೆಯಂತೆ

ಕೊಡೆವೆಂಬ ರೈತರ ಹಟ

ಬಿಡೆವೆಂಬ ಸರ್ಕಾರದ ಹೂಟ

ಇದಕ್ಕೆಂದೇ `ಸ್ವಯಂ

ಪ್ರೇರಿತ ಭೂ ಬ್ಯಾಂಕು~

ಎಂಬ ತಂತ್ರ.

ಸ್ವಯಂ ಪ್ರೇರಿತವೋ

ಬಲವಂತವೋ

ರೈತರ ಸಮಾಧಿಗಳ ಮೇಲೆ

ಯಂತ್ರಗಳ ಅಟ್ಟಹಾಸ

ಕಂಡದ್ದು ಬಿಡದು ಹಾಳು ದೆವ್ವ!  

ಪ್ರತಿಕ್ರಿಯಿಸಿ (+)