ಸೋಮವಾರ, ಮೇ 17, 2021
31 °C

ಹಿಂದಿ ಹೇರುವ ಹುನ್ನಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏ. 16ರ ಕನ್ನಡ ದಿನ ಪತ್ರಿಕೆಯೊಂದರಲ್ಲಿ ರೈಲ್ವೆ ಇಲಾಖೆ ಜಾಹೀರಾತು ಹಿಂದಿಯಲ್ಲಿ ಪ್ರಕಟವಾಗಿದೆ. ಸಾರ್ವಜನಿಕ ವಲಯದ  ಸಂಸ್ಥೆಯೊಂದು ಕರ್ನಾಟಕದಲ್ಲಿ ಕೊಡುವ ಜಾಹೀರಾತು ಕನ್ನಡಿಗರಿಗೆ ತಲುಪುವ ಉದ್ದೇಶ ಹೊಂದಿರಬೇಕು.

 

ಇಲ್ಲದಿದ್ದರೆ ಅದರಿಂದ  ಪ್ರಯೋಜನವಿಲ್ಲ. ಅದಕ್ಕೆ  ಖರ್ಚು ಮಾಡಿದ  ಹಣವೂ ವ್ಯರ್ಥ. ಕನ್ನಡ ಪರ ಸಂಘಟನೆಗಳು ಇದನ್ನು ಪ್ರತಿಭಟಿಸಬೇಕು. ಹಿಂದಿ ಹೇರಿಕೆಯನ್ನು ವಿರೋಧಿಸಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.