ಶನಿವಾರ, ಜನವರಿ 25, 2020
28 °C

ಹೊಂಡ ಮುಚ್ಚಿ

ಕೆ. ರಾಜೇಂದ್ರ ಬೆಂಡೆ,ಪಂಕ Updated:

ಅಕ್ಷರ ಗಾತ್ರ : | |

ಅಶೋಕನಗರ ವ್ಯಾಪ್ತಿಯ ವಿದ್ಯಾಪೀಠ ವಾರ್ಡಿನ ಸಂಖ್ಯೆ  164 ಹನುಮಂತ ನಗರ ಪೊಲೀಸ್ ಠಾಣೆ ಎದುರುಗಡೆ

ಇರುವ ಶ್ರೀನಿಕೆತನ ಬ್ಯೂಟಿ ಪಾರ್ಲರ್ ಎದುರು ಒಳಚರಂಡಿ ಮಂಡಳಿ ಯವರು ಡ್ರೈನೇಜ್  ರಿಪೇರಿಗಾಗಿ ಹೊಂಡ ತೋಡಿದ್ದಾರೆ. ಹತ್ತು ದಿನಗಳೇ ಕಳೆದರೂ ಅದನ್ನು ಮುಚ್ಚಿಲ್ಲ. ರಿಪೇರಿಯೂ ಆಗಿಲ್ಲ. ಆ ಹೊಂಡದೊಳಗೆ ಡ್ರೈನೇಜ್  ನೀರು ತುಂಬಿ ಸೊಳ್ಳೆಗಳ ವಾಸಸ್ಥಾನ ಆಗಿದೆ. ಅಕ್ಕ ಪಕ್ಕದ ಮನೆಯವರಿಗೂ ಇದರಿಂದ ತೊಂದರೆ ಅನುಭವಿಸುವಂತಾಗಿದೆ. ದಯವಿಟ್ಟು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿ.

 

ಪ್ರತಿಕ್ರಿಯಿಸಿ (+)