ಭಾನುವಾರ, ಜೂನ್ 20, 2021
28 °C

ಹೊಸ ವರಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನಗೆ ಕುರ್ಚಿ ಬೇಡ

ನನಗೆ ಅಧಿಕಾರವೂ ಬೇಡ

ಜನರ ಕಷ್ಟ ನೋಡಲಾರೆ

ಬಡವರ ಕಂಡರೆನನ್ನ ಕಣ್ಣಲ್ಲಿ ನೀರು ಬರುತ್ತೆ

ರಾಜ್ಯದ ಅಭಿವೃದ್ಧಿಯೇ

ನನ್ನ ಗುರಿ...ಇದು ಎಲ್ಲಾಮಾಜಿ ಮುಖ್ಯಮಂತ್ರಿಗಳ ವರಸೆ.

ಹೀಗೆ ಮಾತಾಡುತ್ತಲೇ

ಉರುಳಿಸುತ್ತಾರೆ

ರಾಜಕೀಯ ದಾಳ

ಸಿಕ್ಕಿದರೆ ಕುರ್ಚಿ ಕಾಯುತ್ತಾರೆ

ಮಕ್ಕಳು, ಮೊಮ್ಮಕ್ಕಳ ಮರ್ಜಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.