ಸೋಮವಾರ, ಜನವರಿ 20, 2020
18 °C

‘ನಟ ರಾಘವೇಂದ್ರ ಆರೋಗ್ಯ ಸ್ಥಿರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಸೋದರ ರಾಘವೇಂದ್ರ ರಾಜಕುಮಾರ್ ಅವರ ಆರೋಗ್ಯ ಸ್ಥಿರವಾಗಿದ್ದು,  ಯಾವುದೇ ತೊಂದರೆ ಇಲ್ಲ ಎಂದು ನಟ ಪುನೀತ್ ರಾಜಕುಮಾರ್  ತಿಳಿಸಿದರು.

ನಗರದ ಚಿತ್ರಮಂದಿರ ಒಂದರಲ್ಲಿ ಶನಿವಾರ ಶಿವರಾಜ್‌ಕುಮಾರ್‌ ಅಭಿ­ನಯದ ‘ಭಜರಂಗಿ’ ಚಿತ್ರ ವೀಕ್ಷಣೆಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ­ವಿಷಯ ತಿಳಿಸಿದರು.



ರಾಘವೇಂದ್ರ ರಾಜಕುಮಾರ್ ಉನ್ನತ ವೈದ್ಯಕೀಯ ಚಿಕಿತ್ಸೆಗಾಗಿ ಸಿಂಗಪುರಕ್ಕೆ ತೆರಳಲಿದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ ಎಂದರು.

ಪ್ರತಿಕ್ರಿಯಿಸಿ (+)