ಮಂಗಳವಾರ, ಜನವರಿ 28, 2020
19 °C

‘ವಿಜಯ ದಿವಸ್’ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು : ನಗರದ ಭಾರತೀಯ ವಾಯುಪಡೆಯ ತರಬೇತಿ ಕೇಂದ್ರದಲ್ಲಿ ಸೋಮವಾರ ನಡೆದ ‘ವಿಜಯ ದಿವಸ್’ ಆಚರಣೆ ಸಂದರ್ಭದಲ್ಲಿ 1971ರಲ್ಲಿ ಪಾಕಿಸ್ತಾನದ ಜತೆ ನಡೆದ ಯುದ್ಧದಲ್ಲಿ ಅಮರರಾದ ಭಾರತೀಯ ಯೋಧರಿಗೆ ವಾಯು ಸೇನೆ ಮುಖ್ಯಸ್ಥ ಪಿ. ಎಸ್. ಗಿಲ್ ಅವರು  ಪುಷ್ಪ ನಮನ ಸಲ್ಲಿಸಿದರು. 

ಪ್ರತಿಕ್ರಿಯಿಸಿ (+)