ಮಂಗಳವಾರ, ಜನವರಿ 28, 2020
24 °C

₨30 ಸಾವಿರದ ಗಡಿಯಿಂದಿಳಿದ ಚಿನ್ನದ ಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಚಿನ್ನಕ್ಕೆ ಬೇಡಿಕೆ ತಗ್ಗಿದ ಪರಿಣಾಮ ಸಂಗ್ರಹಕಾರರು ಸರಕು ಮಾರಾಟಕ್ಕೆ ಮುಂದಾಗಿದ್ದ ರಿಂದ ಮಂಗಳವಾರವೂ ಧಾರಣೆ ₨175ರಷ್ಟು ತಗ್ಗಿತು. ಸೋಮವಾರವೂ  ₨175ರಷ್ಟು ಬೆಲೆ ಇಳಿಕೆಯಾಗಿತ್ತು.ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ 10 ಗ್ರಾಂ ಸ್ಟ್ಯಾಂಡರ್ಡ್‌ ಚಿನ್ನದ ಧಾರಣೆ ₨29,850ಕ್ಕೆ ಇಳಿ ಯಿತು. ಅಪರಂಜಿ ಚಿನ್ನ ₨30,05೦ಕ್ಕೆ ಬಂದಿತು.

ಪ್ರತಿಕ್ರಿಯಿಸಿ (+)