ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2011-12 ಸಾಲಿನ ಬಜೆಟ್ ಮುಖ್ಯಾಂಶಗಳು

Last Updated 24 ಫೆಬ್ರುವರಿ 2011, 10:45 IST
ಅಕ್ಷರ ಗಾತ್ರ


ಬಜೆಟ್ ಮುಖ್ಯಾಂಶಗಳು

- ಬಜೆಟ್ ಗಾತ್ರ ರೂ. 85,319 ಕೋಟಿ
- ಕೃಷಿ ಕ್ಷೇತ್ರಕ್ಕೆ ರೂ. 17,850 ಕೋಟಿ
- ಶಿಕ್ಷಣಕ್ಕೆ ರೂ. 12,284 ಕೋಟಿ
- ಬೆಂಗಳೂರು ಅಭಿವೃದ್ಧಿಗೆ ರೂ. 4770 ಕೋಟಿ
- ಬೆಂಗಳೂರಿಗರಿಗೆ ಕುಡಿಯುವ ನೀರಿನ ಯೋಜನೆಗೆ ರೂ. 3384 ಕೋಟಿ
- ಸರ್ಕಾರಿ ನೌಕರರಿಗೆ 6ನೇ ವೇತನಾ ಆಯೋಗ ಸಧ್ಯಕ್ಕಿಲ್ಲ
- ರೈತರಿಗೆ ಶೇ 1ರ ಬಡ್ಡಿ ದರದಲ್ಲಿ ಸಾಲ
- ಕಡು ಬಡವರಿಗೆ 3 ಲಕ್ಷ ಮನೆ ನಿರ್ಮಾಣ
- ಮೀನುಗಾರರಿಗೆ ತಲಾ ರೂ. 60,000ದಂತೆ 2000 ಮನೆಗಳ ನಿರ್ಮಾಣ ಹಾಗೂ ಹಂಚಿಕೆ
- ರೈತರಿಗೆ ತಲಾ 2 ಲಕ್ಷ ರೂಪಾಯಿ ವಿಮೆ
- 5 ಲಕ್ಷ ಕೃಷಿಕರಿಗೆ ಸಾವಯವ ಕೃಷಿ ತರಬೇತಿ
- ನಗರಾಭಿವೃದ್ಧಿಗೆ ರೂ. 6792 ಕೋಟಿ
- ಕೃಷಿ ಪಂಪ್‌ ಸೆಟ್‌ಗಳಿಗೆ ವಿದ್ಯುತ್ ಪೂರೈಕೆಗಾಗಿ ರೂ. 3900 ಕೋಟಿ
- ರೈತರಿಗೆ ನಿರಂತರ ವಿದ್ಯುತ್ ಪೂರೈಕೆಗೆ ಯುಪಿಎಸ್‌ಗಾಗಿ ರೂ. 2123 ಕೋಟಿ
-ಮಹಿಳೆ ಹಾಗೂ ಮಕ್ಕಳ ಕಲ್ಯಾಣಕ್ಕೆ ರೂ. 2319 ಕೋಟಿ
- ಭೂ ದಾಖಲೆಗೆ ಸಾಫ್ಟ್‌ವೇರ್ ಪ್ರೋಗ್ರಾಮ್
- ವಾಣಿಜ್ಯ ಹಾಗೂ ಕೈಗಾರಿಕೆಗೆ ರೂ. 1457 ಕೋಟಿ
- ರೈತರಿಗೆ ಬಿತ್ತನೆ ಬೀಜಕ್ಕೆ ಶೇ. 50ರಷ್ಟು ಸಬ್ಸೀಡಿ
- ಸುವರ್ಣ ಭೂಮಿ ಯೋಜನೆಗೆ ರೂ. 1000 ಕೋಟಿ
- ಕೆರೆ ಹಾಗೂ ಕೊಳಗಳ ಪುನಶ್ಚೇತನಕ್ಕೆ ರೂ. 1000 ಕೋಟಿ. 23,000 ಕೆರೆಗಳ ಅಭಿವೃದ್ಧಿ.
- ಶೇ. 13.5ರಿಂದ 14ಕ್ಕೆ ವ್ಯಾಟ್ ಏರಿಕೆ
- ಕೃಷ್ಣ ಯೋಜನೆಗೆ ರೂ. 289 ಕೋಟಿ
- ಜೈವಿಕ ಕೃಷಿಗೆ ರೂ. 125 ಕೋಟಿ
- ಹನಿ ನೀರಾವರಿಗೆ ರೂ. 100 ಕೋಟಿ
- ಕೃಷಿಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ಶೇ. 0ರ ಬಡ್ಡಿ
- ಸಾವ–ಯವ ಕೃಷಿಗೆ ರೂ. 200 ಕೋಟಿ
- ಪುಷ್ಪೋಧ್ಯಮ ವ್ಯಾಟ್‌ನಿಂದ ಮುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT