ದುಬೈ (ಪಿಟಿಐ): 2013ರ ನಂತರ ಚಾಂಪಿಯನ್ಸ್ ಟ್ರೋಫಿಯನ್ನು ನಡೆಸಲಾಗುವುದಿಲ್ಲ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸ್ಪಷ್ಟಪಡಿಸಿದೆ.

ಚಾಂಪಿಯನ್ಸ್ ಟ್ರೋಫಿ ಬದಲಿಗೆ ಮೂರು ಕ್ರಿಕೆಟ್ ಪ್ರಕಾರಗಳ ತಲಾ ಒಂದೇ ಟೂರ್ನಿಯನ್ನು 2015ರಿಂದ ಆಯೋಜಿಸಲು ಐಸಿಸಿ ನಿರ್ಧರಿಸಿದೆ. ಆದ್ದರಿಂದ 14 ವರ್ಷಗಳ ಇತಿಹಾಸದ ಚಾಂಪಿಯನ್ಸ್ ಟ್ರೋಫಿಯು ಇಂಗ್ಲೆಂಡ್ನಲ್ಲಿ ನಡೆಯುವುದರೊಂದಿಗೆ ಕೊನೆಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.