ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ದಶಕಗಳ ನಂತರ ಅಮೆರಿಕದಲ್ಲಿ ಬಿಳಿಯರು ಅಲ್ಪಸಂಖ್ಯಾತರು

Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): 2043ರ ಹೊತ್ತಿಗೆ ಅಮೆರಿಕದಲ್ಲಿ ಬಿಳಿಯರು ಅಲ್ಪಸಂಖ್ಯಾತರಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಜನಗಣತಿ ಇಲಾಖೆ ಹೇಳಿದೆ.

230 ವರ್ಷಗಳ ಹಿಂದೆ ಅಮೆರಿಕ ದೇಶ ಸ್ಥಾಪನೆಯಾದಾಗಿನಿಂದ ಅಲ್ಲಿ ಬಿಳಿಯ ವರ್ಣದವರು ಬಹುಸಂಖ್ಯಾತರಾಗಿದ್ದಾರೆ.

ಆದರೆ, ಇನ್ನು 30 ವರ್ಷಗಳ ನಂತರ ಬಿಳಿಯೇತರರ ಸಂಖ್ಯೆ ಹೆಚ್ಚಲಿದೆ. ಅಲ್ಲದೇ ಯಾವುದೇ ಜನಾಂಗದವರು ಬಹುಸಂಖ್ಯಾತರಾಗದೇ ಅಲ್ಪಸಂಖ್ಯಾತ ಗುಂಪುಗಳು ಹೆಚ್ಚಲಿವೆ ಎಂದು ಗಣತಿ ಇಲಾಖೆ ತಿಳಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT