ಚಾಮರಾಜನಗರ: ಜಿಲ್ಲೆಯ 4 ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ ಹಾಗೂ ಸದಸ್ಯರು ಆಯ್ಕೆಯಾಗದೆ ಖಾಲಿ ಉಳಿದಿರುವ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಟಿ. ಚಂದ್ರಶೇಖರ್ ಸೋಮವಾರ ಅಧಿಸೂಚನೆ ಹೊರಡಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಸೆ. 12 ಕಡೆಯ ದಿನ. ನಾಮಪತ್ರ ಪರಿಶೀಲನೆ ಸೆ. 13ರಂದು ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಸೆ. 15 ಅಂತಿಮ ದಿನವಾಗಿದೆ. ಅವಶ್ಯ ವಿದ್ದರೆ ಸೆ. 25ರಂದು ಮತದಾನ ನಡೆಯಲಿದೆ. ಮರುಮತದಾನ ಅವಶ್ಯವಿದ್ದಲ್ಲಿ ಸೆ. 28ರಂದು ನಡೆಸಲಾಗುವುದು. ಬೆಳಿಗ್ಗೆ 7ರಿಂದ ಸಂಜೆ 5ಗಂಟೆವರೆಗೆ ಮತದಾನ ನಡೆಯಲಿದೆ.

ಮತಎಣಿಕೆ ಕಾರ್ಯ ಸೆ. 29ರಂದು ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರದಲ್ಲಿ ನಡೆಯಲಿದೆ. ಸೆ. 30ರಂದು ಚುನಾವಣಾ ಪ್ರಕ್ರಿಯೆ ಪೂರ್ಣ ಗೊಳ್ಳಲಿದೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.

ಕ್ಷೇತ್ರವಾರು ಮೀಸಲಾತಿ- ಚಾಮರಾಜನಗರ ತಾಲ್ಲೂಕು: ಕೊತ್ತಲವಾಡಿ ಕ್ಷೇತ್ರ(ಅನುಸೂಚಿತ ಜಾತಿ). ಮುಕ್ಕಡಹಳ್ಳಿ ಕ್ಷೇತ್ರ(ಅನುಸೂಚಿತ ಜಾತಿ). ಹೊನ್ನಹಳ್ಳಿ ಕ್ಷೇತ್ರ (ಹಿಂದುಳಿದ ವರ್ಗ `ಎ~). ಆಲೂರು ಗ್ರಾ.ಪಂ.ನ ಕರಿಯನಕಟ್ಟೆ(ಅನುಸೂಚಿತ ಜಾತಿ- ಮಹಿಳೆ).

ಅಟ್ಟುಗೂಳಿಪುರ ಗ್ರಾ.ಪಂ.ನ ಕುಳ್ಳೂರು ಕ್ಷೇತ್ರ(ಅನುಸೂಚಿತ ಜಾತಿ). ದೊಡ್ಡಮೋಳೆ ಕ್ಷೇತ್ರ(ಹಿಂದುಳಿದ ವರ್ಗ ಎ- ಮಹಿಳೆ)ಕ್ಕೆ ಚುನಾವಣೆ ನಡೆಯಲಿದೆ.

ಕೊಳ್ಳೇಗಾಲ ತಾಲ್ಲೂಕು: ಕುರಟ್ಟಿಹೊಸೂರು ಗ್ರಾ.ಪಂ.ನ ಕುರಟ್ಟಿಹೊಸೂರು ಕ್ಷೇತ್ರದ 3 ಸ್ಥಾನ(ಅನುಸೂಚಿತ ಜಾತಿ-ಮಹಿಳೆ, ಹಿಂದುಳಿದ ವರ್ಗ `ಎ~ ಹಾಗೂ ಸಾಮಾನ್ಯ). ಶೆಟ್ಟಳ್ಳಿ ಕ್ಷೇತ್ರದ 4 ಸ್ಥಾನ(ಅನುಸೂಚಿತ ಜಾತಿ, ಅನುಸೂಚಿತ ಪಂಗಡ- ಮಹಿಳೆ ಹಾಗೂ ಹಿಂದುಳಿದ ವರ್ಗ `ಎ~- ಮಹಿಳೆ ಹಾಗೂ ಸಾಮಾನ್ಯ). ಚನ್ನೂರು ಕ್ಷೇತ್ರದ 2 ಸ್ಥಾನ(ಸಾಮಾನ್ಯ, ಸಾಮಾನ್ಯ ವರ್ಗದ ಮಹಿಳೆ). ಅರಬಗೆರೆ ಕ್ಷೇತ್ರದ 1 ಸ್ಥಾನ(ಹಿಂದುಳಿದ ವರ್ಗ `ಎ~). ಭದ್ರಯ್ಯನಹಳ್ಳಿ ಕ್ಷೇತ್ರದ 3 ಸ್ಥಾನ(ಹಿಂದುಳಿದ ವರ್ಗ `ಬಿ~- ಮಹಿಳೆ, ಸಾಮಾನ್ಯ ಮತ್ತು ಸಾಮಾನ್ಯ ವರ್ಗದ ಮಹಿಳೆ)ಕ್ಕೆ ಚುನಾವಣೆ ನಡೆಯಲಿದೆ.

ಕುಂತೂರು ಗ್ರಾ.ಪಂ.ನ ಮಲ್ಲಹಳ್ಳಿಮಾಳ ಕ್ಷೇತ್ರ (ಹಿಂದುಳಿದ ವರ್ಗ `ಎ~). ಕೌದಳ್ಳಿ ಗ್ರಾ.ಪಂ.ನ ಮಲ್ಲಯ್ಯನಪುರ ಕ್ಷೇತ್ರ(ಅನುಸೂಚಿತ ಪಂಗಡ). ಮಲೆಮಹದೇಶ್ವರಬೆಟ್ಟ ಗ್ರಾ.ಪಂ.ನ ವಡಕೆಹಳ್ಳ ಕ್ಷೇತ್ರ (ಸಾಮಾನ್ಯ). ಸತ್ತೇಗಾಲ ಗ್ರಾ.ಪಂ.ನ ಚನ್ನಿಪುರದೊಡ್ಡಿ ಕ್ಷೇತ್ರ (ಹಿಂದುಳಿದ ವರ್ಗ `ಎ~)ಕ್ಕೆ ಚುನಾವಣೆ ನಿಗದಿಯಾಗಿದೆ.

ಗುಂಡ್ಲುಪೇಟೆ ತಾಲ್ಲೂಕು: ಕಣ್ಣೇಗಾಲ ಕ್ಷೇತ ್ರ(ಹಿಂದುಳಿದ ವರ್ಗ `ಬಿ~). ಚಿಕ್ಕಾಟಿ ಕ್ಷೇತ್ರ (ಅನುಸೂಚಿತ ಪಂಗಡ). ಬೇಗೂರು ಕ್ಷೇತ್ರ (ಅನು ಸೂಚಿತ ಜಾತಿ). ಅಣ್ಣೂರು ಗ್ರಾ.ಪಂ.ನ ಅಣ್ಣೂರುಕೇರಿ ಕ್ಷೇತ್ರ(ಹಿಂದುಳಿದ ವರ್ಗ `ಎ~- ಮಹಿಳೆ)ಕ್ಕೆ ಚುನಾವಣೆ ನಡೆಯಲಿದೆ.

ಯಳಂದೂರು ತಾಲ್ಲೂಕು:ಅಗರ ಗ್ರಾ.ಪಂ.ನ ಕಿನಕಹಳ್ಳಿ ಕ್ಷೇತ್ರ(ಹಿಂದುಳಿದ ವರ್ಗ `ಎ~). ಗೌಡಹಳ್ಳಿ ಗ್ರಾ.ಪಂ.ನ ಮಲಾರಪಾಳ್ಯ ಕ್ಷೇತ್ರ (ಹಿಂದುಳಿದ ವರ್ಗ `ಎ~- ಮಹಿಳೆ). ದುಗ್ಗಹಟ್ಟಿ ಕ್ಷೇತ್ರ(ಹಿಂದುಳಿದ ವರ್ಗ `ಎ~- ಮಹಿಳೆ). ಮಾಂಬಳ್ಳಿ ಕ್ಷೇತ್ರ(ಅನುಸೂಚಿತ ಜಾತಿಯ ಮಹಿಳೆ)ಕ್ಕೆ ಚುನಾವಣೆ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.