ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಯುತ್ತಿದ್ದು, 49 ಸದಸ್ಯ ಸ್ಥಾನಗಳಲ್ಲಿ 42 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 7 ಸದಸ್ಯ ಸ್ಥಾನಕ್ಕೆ ಜುಲೈ 22ರಂದು ಚುನಾವಣೆ ನಡೆಸಿ, ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ಎನ್.ಎ.ಮಧುರನಾಥರೆಡ್ಡಿ ತಿಳಿಸಿದ್ದಾರೆ.

ಎನ್.ಓಬಳೇಶಪ್ಪ, ಎಸ್.ಎಂ.ಮೋಹನ್ (ಕೃಷಿ), ಹಸನ್-ಸಾ-ನಾಯ್ಕೋಡಿ (ಪಶು ಸಂಗೋಪನಾ), ಕೆ.ಎನ್.ಪ್ರಭಾಕರ್, ಬಿ.ಎನ್.ಲಿಂಗಪ್ಪ, ಜಿ.ವಿ.ಹನುಮಂತರೆಡ್ಡಿ (ಕಂದಾಯ), ಕುಮಾರ್ ರಾಜ್ಶಾನಬೋಗ (ಆಹಾರ ಮತ್ತು ನಾಗರಿಕ ಪೂರೈಕೆ), ಎಂ.ಮುನಿವೆಂಕಟಪ್ಪ (ಆರ್ಥಿಕ ಮತ್ತು ಸಾಂಖ್ಯಿಕ) ಎಚ್.ಅಶ್ವತ್ಥಾಚಾರಿ (ಲೋಕೋಪಯೋಗಿ), ಬಾಬಾಜಾನ್ (ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್), ನಾಗರಾಜು (ನೀರಾವರಿ), ಭಾಸ್ಕರ್ (ಜಿಲ್ಲಾ ಪಂಚಾಯಿತಿ), ಕೆ.ಸಿ.ರೆಡ್ಡಪ್ಪ (ಅಬಕಾರಿ), ಎಸ್.ಕೃಷ್ಣಪ್ಪ (ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ), ಸುರೇಖಾ ವಿಜಯಪ್ರಕಾಶ್ (ಮಹಿಳಾ ಮತ್ತು ಮಕ್ಕಳ ಕಲ್ಯಾಣ), ಉಷಾ (ಮೀನುಗಾರಿಕೆ), ಎಂ.ಚನ್ನಕೃಷ್ಣಪ್ಪ (ಅರಣ್ಯ), ಎಸ್.ರಾಮಕೃಷ್ಣಾರೆಡ್ಡಿ, ಜಿ.ವೆಂಕಟೇಶ್, ಜಿ.ಹರೀಶ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ), ಎ.ವಿ.ಕಮಲಾ (ತೋಟಗಾರಿಕೆ), ಬಿ.ಶ್ರೀನಿವಾಸರೆಡ್ಡಿ (ಕೈಗಾರಿಕೆ ಮತ್ತು ವಾಣಿಜ್ಯ), ಕೆ.ಶಶಿಕಲಾ (ಯುವಜನ ಸೇವೆ ಮತ್ತು ಸಾರ್ವಜನಿಕ ಗ್ರಂಥಾಲಯ), ಡಿ.ಎಂ.ಅನಂತಕುಮಾರ್ (ಕರ್ನಾಟಕ ಸರ್ಕಾರಿ ವಿಮಾ), ಎ.ನಾರಾಯಣಸ್ವಾಮಿ, ಎಂ.ಎನ್.ಭಾಗ್ಯಮ್ಮ, ಜಿ.ಎನ್.ರಾಘವೇಂದ್ರರಾವ್, ಶಫಿಉಲ್ಲಾ ಖಾನ್ (ಪ್ರಾಥಮಿಕ ಶಾಲೆ), ಜಿ.ವಿ.ಮೋಹನ್ಕುಮಾರ್ (ಸರ್ಕಾರಿ ಕಿರಿಯ ಕಾಲೇಜು), ಆರ್.ಉಮಾ (ಮಾರುಕಟ್ಟೆ ಮತ್ತು ಎಪಿಎಂಸಿ), ಎಂ.ವೆಂಕಟೇಶಪ್ಪ (ಮೋಟಾರು ವಾಹನ), ಕೆ.ಎನ್.ಶ್ರೀನಿವಾಸರೆಡ್ಡಿ (ಪೊಲೀಸ್ ಆಡಳಿತ ಮತ್ತು ಗೃಹರಕ್ಷಕ), ಎಚ್.ರಾಮಕೃಷ್ಣಪ್ಪ (ರೇಷ್ಮೆ), ಪಿ.ಆರ್.ಶ್ರೀನಿವಾಸರೆಡ್ಡಿ (ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳು), ಜಿ.ಎನ್.ರಾಮಕೃಷ್ಣಾರೆಡ್ಡಿ (ಎನ್ಸಿಸಿ ಮತ್ತು ಕಾರಾಗೃಹ), ರಮೇಶ್ (ಮುದ್ರಾಂಕಗಳ ನೋಂದಣಿ ಮತ್ತು ಸಣ್ಣ ಉಳಿತಾಯ), ಉಗ್ರನರಸಿಂಹಯ್ಯ, ಜಿ.ನರಸಿಂಹಮೂರ್ತಿ (ನ್ಯಾಯಾಂಗ), ಡಾ. ಎನ್.ಎ.ಮಧುರನಾಥರೆಡ್ಡಿ (ಜಲಾನಯನ ಅಭಿವೃದ್ಧಿ), ಎಂ.ಎನ್.ಸತ್ಯನಾರಾಯಣರಾವ್ (ಪಿಎಂಜಿಎಸ್ವೈ ಯೋಜನೆ) ಮತ್ತು ಎನ್.ಶ್ರೀಕಾಂತ್ (ಶಿಕ್ಷಣ-ಶಿಕ್ಷಕರು ಹೊರತುಪಡಿಸಿ ಡಿಡಿಪಿಐ ಮತ್ತು ಬಿಇಒ ಸಿಬ್ಬಂದಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.