ಮಂಗಳವಾರ, ಜನವರಿ 28, 2020
24 °C

6ರಿಂದ ರಾಷ್ಟ್ರೀಯ ಚೆಸ್ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೈಸ್‌ಫೋರ್ಡ್ ಚೆಸ್ ಕ್ಲಬ್ ಆಶ್ರಯದಲ್ಲಿ ಫೆಬ್ರುವರಿ 6ರಿಂದ 12ರ ವರೆಗೆ ರಾಜ್‌ಕೋಟ್‌ದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಫಿಡೆ ರೇಟಿಂಗ್ ಚೆಸ್ ಟೂರ್ನಿ ನಡೆಯಲಿದೆ.ಈ ಟೂರ್ನಿಯು ಒಟ್ಟು     1,80,000 ರೂಪಾಯಿ ಬಹು ಮಾನ ಒಳಗೊಂಡಿದೆ. ಪ್ರಥಮ ಸ್ಥಾನ (30,000), ದ್ವಿತೀಯ ಸ್ಥಾನ (25,000) ಹಾಗೂ ತೃತೀಯ ಸ್ಥಾನ (20,000) ಬಹುಮಾನವಿದೆ.`ಈ ಟೂರ್ನಿಯು ರಾಜಕೋಟ್‌ನ ಸಿಎನ್‌ಸಿ ಆಟೋಮಿಷಿನ್ ಲಿಮಿಟೆಡ್‌ನ ಕ್ರೀಡಾ ಸಂಕೀರ್ಣದಲ್ಲಿ ನಡೆಲಿದೆ~ ಎಂದು ಸಂಘಟಕರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗೆ ದೀಪಕ್ ಜೈನ್ (08469111803), 9739001092 ಅಥವಾ 9739900830 ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)