62 ರೂಪಾಯಿಗೆ ಮಗು ಮಾರಾಟ
ಅರಾರಿಯ (ಬಿಹಾರ) (ಪಿಟಿಐ): ಭಿಕ್ಷುಕ ತಾಯಿ ತನ್ನ 16 ತಿಂಗಳ ಮಗುವನ್ನು 62 ರೂಪಾಯಿಗೆ ನೇಪಾಳಿ ದಂಪತಿಗೆ ಮಾರಾಟ ಮಾಡಿರುವ ಘಟನೆ ಪೋರ್ಬೆಸ್ಗಂಜ್ನಲ್ಲಿ ನಡೆದಿದೆ ಎಂದು ಅರಾರಿಯದ ಪೊಲೀಸ್ ಅಧೀಕ್ಷಕ ಎಸ್. ಲಂಡೆ ತಿಳಿಸಿದ್ದಾರೆ.
ಅಂಗವಿಕಲ ಪತಿ, ಒಬ್ಬ ಮಗಳು ಹಾಗೂ ಅವಳಿಗಂಡು ಮಕ್ಕಳನ್ನು ಸಾಕುವುದು ದುಸ್ತರವಾದ ಕಾರಣ ಅವಳಿ ಮಕ್ಕಳಲ್ಲಿ ಒಂದು ಮಗುವನ್ನು ಪೋರ್ಬೆಸ್ಗಂಜ್ನ ರೈಲ್ವೆ ನಿಲ್ದಾಣದ ಬಳಿ ಮಾರಾಟ ಮಾಡಿರುವುದಾಗಿ ಆಕೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.