ಮಂಗಳವಾರ, ಮೇ 18, 2021
29 °C

70 ವರ್ಷಗಳಿಂದ ಸಾಗರ ತಳದಲ್ಲಿ ಹೂತು ಹೋಗಿದ್ದ ವಿಮಾನ ಹೊರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

70 ವರ್ಷಗಳಿಂದ ಸಾಗರ ತಳದಲ್ಲಿ ಹೂತು ಹೋಗಿದ್ದ ವಿಮಾನ ಹೊರಕ್ಕೆ

70 ವರ್ಷಗಳಿಂದ ಇಂಗ್ಲೆಂಡ್ ಸಾಗರ ತಳದಲ್ಲಿ ಹೂತು ಹೋಗಿದ್ದ ಡೋನ್ರಿಯರ್ 17 ಎಂಬ ಜರ್ಮನಿಯ ಬಾಂಬರ್ ಯುದ್ಧ ವಿಮಾನದ  ಅವಶೇಷಗಳನ್ನು ಹಡಗು ರಕ್ಷಣಾ ಸಿಬ್ಬಂದಿ  ಇತ್ತೀಚೆಗೆ ಹೊರತೆಗೆದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್ ಸೇನೆ ಈ ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು. ರಾಯಲ್ ಏರ್ ಫೋರ್ಸ್ ಮ್ಯೂಸಿಯಂ ದಾನಿಗಳಿಂದ ಹಣ ಸಂಗ್ರಹಿಸಿ ವಿಮಾನವನ್ನು ಹೊರತೆಗೆಸಿದೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.