ಬೆಂಗಳೂರು: ರಾಜ್ಯ ಸರ್ಕಾರ 73 ಮಂದಿ ತಹಶೀಲ್ದಾರ್ಗಳನ್ನು ವರ್ಗಾವಣೆ ಮಾಡಿದೆ. ಹೆಸರುಗಳ ಮುಂದೆ ಸೂಚಿಸಿರುವ ಹುದ್ದೆಗಳಿಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಅದರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಸಕಾಲ ಕೇಂದ್ರದ ಆಡಳಿತಾಧಿಕಾರಿಯಾಗಿ ವರಪ್ರಸಾದ ರೆಡ್ಡಿ ಅವರೇ ಮುಂದುವರಿಯಲಿದ್ದಾರೆ.

ದಯಾನಂದ ಭಂಡಾರಿ- ಅಂಕೋಲಾ. ಪಿ.ಐ.ಗಣಾಚಾರಿ- ನರಗುಂದ. ಎಚ್. ಕೆ.ಕೃಷ್ಣಮೂರ್ತಿ- ಹೊಸನಗರ. ಎನ್.ಸಿ.ಜಗದೀಶ್- ಕುಣಿಗಲ್. ಶಿವಾನಂದ ಪಿ.ಸಾಗರ- ರಾಯಬಾಗ. ಸೈಯದ್ ಆಫ್ರಿನ್ ಬಾನು- ಹುಕ್ಕೇರಿ. ಜೆ.ವಾಸುದೇವ ಆಚಾರ್- ಮಡಿಕೇರಿ. ಸಿ.ವಿನೋದ ರೆಡ್ಡಿ- ತಹಶೀಲ್ದಾರ್ ಗ್ರೇಡ್-2, ಬೆಂಗಳೂರು ದಕ್ಷಿಣ ತಾಲ್ಲೂಕು. ಎಸ್.ಆರ್.ಕಡಿವಾಳ್- ಹೂವಿನಹಡಗಲಿ.

ಮಹಮ್ಮದ್ ಎನ್.ಜುಬೇರ- ಬ್ಯಾಡಗಿ. ಎಚ್.ಎಲ್.ಶಿವರಾಮ್- ತಹಶೀಲ್ದಾರ್ ಗ್ರೇಡ್-2, ಉಪ ವಿಭಾಗಾಧಿಕಾರಿಯವರ ಕಚೇರಿ, ರಾಮನಗರ. ಎಚ್.ಪಿ.ನಾಗರಾಜ್- ಸಂಡೂರು. ಬಿ.ಶಿವಸ್ವಾಮಿ- ಟಿ.ನರಸೀಪುರ. ವೆಂಕನಗೌಡ ಆರ್.ಪಾಟೀಲ್- ಜಗಳೂರು. ಸಿದ್ರಾಮಯ್ಯ ಅಳ್ಳೋಳ್ಳಿಮಠ- ಗುಲ್ಬರ್ಗ ಪ್ರಾದೇಶಿಕ ಆಯುಕ್ತರ ಕಚೇರಿ. ಬಿ.ಎಸ್.ಮಂಜುನಾಥ್- ಎಚ್.ಡಿ.ಕೋಟೆ. ನವೀನ್ ಜೋಸೆಫ್- ಮೈಸೂರು. ಕೆ.ಮಲ್ಲಿನಾಥ- ಹರಪನಹಳ್ಳಿ. ಗೌಸ್ವುದ್ದೀನ್- ಸುರಪುರ. ಜವರೇಗೌಡ- ಯಾದಗಿರಿ. ಬಿ.ಕೃಷ್ಣಪ್ಪ- ಚುನಾವಣಾ ತಹಶೀಲ್ದಾರ್, ಯಾದಗಿರಿ ಜಿಲ್ಲಾಧಿಕಾರಿಯವರ ಕಚೇರಿ. ವಿನಾಯಕ್ ಪಾಲನ್ಕರ್- ಸವದತ್ತಿ. ಎಂ.ಬಿ.ಪಾಟೀಲ್-ನವಲಗುಂದ.

ರಮೇಶ್ ಕೋನರೆಡ್ಡಿ- ಹಾನಗಲ್. ಇಲಿಯಾಸ್ ಅಹಮದ್ ಇಸ್ಮಾದಿ- ರಾಣೆಬೆನ್ನೂರು. ರುದ್ರೇಶ್- ಶಿರಸಿ. ಜಿ.ಎನ್.ಮಂಜುನಾಥ್- ಮೂಡಿಗೆರೆ. ಕುಳ್ಳೇಗೌಡ- ಪುತ್ತೂರು. ವಿ.ಹನುಮಂತರಾಯಪ್ಪ- ರಾಮನಗರ. ಎಸ್.ವಿ.ರಾಮನಾಥ್- ವಿಶೇಷ ತಹಶೀಲ್ದಾರ್, ಬೆಂಗಳೂರು ಉತ್ತರ ತಾಲ್ಲೂಕು. ಆರ್.ನಾಗರಾಜಶೆಟ್ಟಿ- ಗೌರೀಬಿದನೂರು. ಎಸ್.ಎಂ.ಶಿವಕುಮಾರ್- ನಾಗಮಂಗಲ. ಬಿ.ಎ.ಜಗದೀಶ- ಅರಸೀಕೆರೆ. ಈಶ್ವರಪ್ಪ- ಹೊಳೇನರಸೀಪುರ.

ಎಚ್.ಡಿ.ನಾಗಾವಿ- ಕುಂದಗೋಳ. ಎ.ಟಿ.ನರೇಗಲ್- ಮುಂಡರಗಿ. ಸಿ.ಮಂಜುನಾಥ್- ಬೆಂಗಳೂರು ಉತ್ತರ ತಾಲ್ಲೂಕು. ರಾಜೇಂದ್ರ ಪ್ರಸಾದ್- ವಿಶೇಷ ತಹಶೀಲ್ದಾರ್, ಭೂಮಿ ಮತ್ತು ಯುಪಿಓಆರ್, ಯಲಹಂಕ. ಡಾ.ಬಿ.ಕೆ.ಮಮತಾ- ಮಂಡ್ಯ. ನಾಗರಾಜ್- ಸಹಾಯಕರು, ಹಾಸನ ಜಿಲ್ಲಾಧಿಕಾರಿಯವರ ಕಚೇರಿ. ಎಂ.ಕೆ.ಸವಿತಾ- ಮದ್ದೂರು. ಪಿ.ವಿ.ಪೂರ್ಣಿಮಾ- ಕಾರ್ಯನಿರ್ವಹಣಾಧಿಕಾರಿ, ಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ದೊಡ್ಡಬಳ್ಳಾಪುರ.

ಕೆ.ಗಣೇಶಮೂರ್ತಿ- ತೀರ್ಥಹಳ್ಳಿ. ಕೆ.ಎಲ್.ಭಜಂತ್ರಿ- ತಹಶೀಲ್ದಾರ್ ಗ್ರೇಡ್-2, ವಿಜಾಪುರ. ಪ್ರವೀಣ್ ಬಾಗೇವಾಡಿ- ಜಿಲ್ಲಾ ನಗರಾಭಿವೃದ್ಧಿ ಕೋಶ, ಬೆಳಗಾವಿ. ಕೆ.ವೆಂಕಟಕೃಷ್ಣಯ್ಯ- ತುಮಕೂರು ತಹಶೀಲ್ದಾರ್ ಕಚೇರಿ. ಶಂಕರ್ರಾವ್- ವಿಶೇಷ ತಹಶೀಲ್ದಾರ್, ಬ್ರಹ್ಮಾವರ ನಾಡಕಚೇರಿ. ಜೆ.ಎಸ್.ಸೈಯದ್ ಮುನೀರ್- ತಹಶೀಲ್ದಾರ್ ಗ್ರೇಡ್-2, ಮೂಡಿಗೆರೆ. ತಬಸ್ಸುಮ್ ಜಹೇರಾ- ಮಧುಗಿರಿ.

ವಿ.ಮುನಿಯಪ್ಪ- ವಿಶೇಷ ತಹಶೀಲ್ದಾರ್, ಬೆಂಗಳೂರು ದಕ್ಷಿಣ ತಾಲ್ಲೂಕು. ಟಿ.ವಿ.ಪ್ರಕಾಶ್- ಮುಜರಾಯಿ ತಹಶೀಲ್ದಾರ್, ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ. ದೇವರಾಜ್- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ. ಶೋಭಾ ಚೌಗುಲೆ- ಪತ್ರಾಂಕಿತ ವ್ಯವಸ್ಥಾಪಕರು, ವಿಶೇಷ ಜಿಲ್ಲಾಧಿಕಾರಿ ಕಚೇರಿ, ಬೃಹತ್ ನೀರಾವರಿ ಯೋಜನೆ, ಬೆಳಗಾವಿ. ಪ್ರಭಾಕರ ದೇಶಪಾಂಡೆ- ಕಚೇರಿ ಸಹಾಯಕರು, ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ.

ಸಿ.ಎಂ.ಕುಲಕರ್ಣಿ- ಪುರಸಭಾ ತಹಶೀಲ್ದಾರ್, ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ. ಜಿ.ಎಸ್.ಮಹಾಜನ- ಪ್ರಾದೇಶಿಕ ಆಯುಕ್ತರ ಕಚೇರಿ, ಬೆಳಗಾವಿ. ಅಶೋಕ ಗುಡಿ- ಪ್ರಾಚ್ಯವಸ್ತು, ಬೆಳಗಾವಿ. ಸುಮಾ- ಕಂದಾಯ ಅಧಿಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಉತ್ತರ. ಬಸವರಾಜ್ ಸಿ.ಪಲೋಟಿ- ತಹಶೀಲ್ದಾರ್ ಗ್ರೇಡ್-2, ಮೂಡುಬಿದಿರೆ. ಬಿ.ವೆಂಕಟೇಶ- ಪ್ರಾದೇಶಿಕ ಆಯುಕ್ತರ ಕಚೇರಿ, ಬೆಂಗಳೂರು. ಶಿವಪ್ಪ ಲಮಾಣಿ- ಪ್ರಾದೇಶಿಕ ಆಯುಕ್ತರ ಕಚೇರಿ, ಬೆಳಗಾವಿ. ಮಂಜುನಾಥ್- ಹಾಸನ.

ಚನ್ನಬಸಪ್ಪ- ಪಾವಗಡ, ಎಂ.ಎಂ. ಮಂಜುನಾಥ್- ಚಿಂತಾಮಣಿ, ಬಿ.ಎಸ್. ಮಂಜುನಾಥ್- ನಂಜನಗೂಡು, ಶಿವಕುಮಾರ ಸ್ವಾಮಿ- ಹೆಗ್ಗಡದೇವನ ಕೋಟೆ, ಟಿ. ಜವರೇಗೌಡ- ಮೈಸೂರು ಪುರಸಭೆ, ಗೀತಾಕೃಷ್ಣ- ಟಿ. ನರಸೀಪುರ, ಮಹೇಶ್ ಬಾಬು- ತುಮಕೂರು, ಅಜಿತ್ ದೇಸಾಯಿ- ಹಾಸನ ಚುನಾವಣಾ ತಹಶೀಲ್ದಾರ್, ಸುಮಾ- ರಾಜ್ಯ ಸಾರ್ವಜನಿಕರ ಜಮೀನುಗಳ ನಿಗಮದ ತಹಶೀಲ್ದಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ, ಎಸ್.ಎಂ. ಶಿವಕುಮಾರ್- ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ, ಸಿ.ಎಚ್. ಶಿವಕುಮಾರ್- ನಾಗಮಂಗಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.