ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆ

ADVERTISEMENT

T20 WC 2024 USA v IND | ಅಮೆರಿಕ ವಿರುದ್ಧ ಜಯ: ಸೂಪರ್ ಎಂಟರ ಘಟ್ಟಕ್ಕೆ ಭಾರತ

ಆರ್ಷದೀಪ್ ಸಿಂಗ್ ಅಮೋಘ ಬೌಲಿಂಗ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕದ ಬಲದಿಂದ ಭಾರತ ತಂಡವು ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಅಮೆರಿಕ ಎದುರು 7 ವಿಕೆಟ್‌ಗಳಿಂದ ಜಯಿಸಿತು
Last Updated 12 ಜೂನ್ 2024, 18:36 IST
T20 WC 2024 USA v IND | ಅಮೆರಿಕ ವಿರುದ್ಧ ಜಯ: ಸೂಪರ್ ಎಂಟರ ಘಟ್ಟಕ್ಕೆ ಭಾರತ

ದಕ್ಷಿಣ ಆಫ್ರಿಕಾ ವನಿತೆಯರ ಅಭ್ಯಾಸ

ಮಹಿಳಾ ಕ್ರಿಕೆಟ್: ದಕ್ಷಿಣ ಆಫ್ರಿಕಾ–ಮಂಡಳಿ ಅಧ್ಯಕ್ಷರ ಇಲೆವನ್ ಪಂದ್ಯ ಇಂದು
Last Updated 12 ಜೂನ್ 2024, 16:31 IST
ದಕ್ಷಿಣ ಆಫ್ರಿಕಾ ವನಿತೆಯರ ಅಭ್ಯಾಸ

T20 World Cup | WI vs NZ: ಕಿವೀಸ್‌ಗೆ ನಿರ್ಣಾಯಕ ಪಂದ್ಯ

ಜಂಟಿ ಆತಿಥೇಯ ವಿಂಡೀಸ್‌ ವಿರುದ್ಧ ಸೆಣಸಾಟ ಇಂದು
Last Updated 12 ಜೂನ್ 2024, 15:57 IST
T20 World Cup | WI vs NZ: ಕಿವೀಸ್‌ಗೆ ನಿರ್ಣಾಯಕ ಪಂದ್ಯ

16 ವರ್ಷದೊಳಗಿನವರ ಹಾಕಿ ಸೆವೆನ್ಸ್‌ ಟೂರ್ನಿ: ರೈಸಿಂಗ್‌ ಸ್ಟಾರ್‌ ಚಾಂಪಿಯನ್‌

ರೈಸಿಂಗ್‌ ಸ್ಟಾರ್‌ ಹಾಕಿ ಕ್ಲಬ್‌ ತಂಡವು ಎಫ್‌ಎಂಕೆಎಂಸಿ ಹಾಕಿ ಅರೇನಾದಲ್ಲಿ ನಡೆದ 16 ವರ್ಷದೊಳಗಿನವರ ಹಾಕಿ ಕರ್ನಾಟಕ ಸೆವೆನ್ಸ್‌ ಟೂರ್ನಿಯ ಬಾಲಕರ ವಿಭಾಗದಲ್ಲಿ ಪ್ರಶಸ್ತಿಯನ್ನು ಜಯಿಸಿತು.
Last Updated 12 ಜೂನ್ 2024, 15:40 IST
16 ವರ್ಷದೊಳಗಿನವರ ಹಾಕಿ ಸೆವೆನ್ಸ್‌ ಟೂರ್ನಿ: ರೈಸಿಂಗ್‌ ಸ್ಟಾರ್‌ ಚಾಂಪಿಯನ್‌

ಬೆಂಗಳೂರು | ಮಹಿಳಾ ಕ್ರಿಕೆಟ್‌: ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 13, 16, 19 ಮತ್ತು 23ರಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವೆ ನಡೆಯಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೀಕ್ಷಣೆಗೆ ಬಂದು ಹೋಗುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ವತಿಯಿಂದ ಹೆಚ್ಚುವರಿ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.
Last Updated 12 ಜೂನ್ 2024, 15:28 IST
ಬೆಂಗಳೂರು | ಮಹಿಳಾ ಕ್ರಿಕೆಟ್‌: ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌

ರಾಷ್ಟ್ರೀಯ ಬ್ರಿಜ್ ಚಾಂಪಿಯನ್‌ಷಿಪ್‌:ಯುನೀಕ್ ಮಾಸ್ಟರ್ಸ್‌ಗೆ ‘ಸಿಲ್ವರ್‌’ಪ್ರಶಸ್ತಿ

ಜೂತಿಕಾ ತಂಡ ರನ್ನರ್ ಅಪ್‌
Last Updated 12 ಜೂನ್ 2024, 15:28 IST
ರಾಷ್ಟ್ರೀಯ ಬ್ರಿಜ್ ಚಾಂಪಿಯನ್‌ಷಿಪ್‌:ಯುನೀಕ್ ಮಾಸ್ಟರ್ಸ್‌ಗೆ ‘ಸಿಲ್ವರ್‌’ಪ್ರಶಸ್ತಿ

ಶಾರ್ದೂಲ್‌ ಠಾಕೂರ್‌ಗೆ ಪಾದದ ಶಸ್ತ್ರಚಿಕಿತ್ಸೆ

ಭಾರತ ತಂಡದ ಆಲ್‌ರೌಂಡರ್‌ ಶಾರ್ದೂಲ್ ಠಾಕೂರ್ ಅವರಿಗೆ ಬುಧವಾರ ಇಲ್ಲಿ ಪಾದದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ಕನಿಷ್ಠ ಮೂರು ತಿಂಗಳು ಅವರು ಕ್ರಿಕೆಟ್‌ನಿಂದ ದೂರವಿರುವ ನಿರೀಕ್ಷೆಯಿದೆ.
Last Updated 12 ಜೂನ್ 2024, 14:28 IST
ಶಾರ್ದೂಲ್‌ ಠಾಕೂರ್‌ಗೆ ಪಾದದ ಶಸ್ತ್ರಚಿಕಿತ್ಸೆ
ADVERTISEMENT

ವಿವಾದಾತ್ಮಕ ಗೋಲು: ವಿಚಾರಣೆ ನಡೆಸಲು ಎಐಎಫ್‌ಎಫ್‌ ಒತ್ತಾಯ

ದೋಹಾದಲ್ಲಿ ಮಂಗಳವಾರ ಕತಾರ್‌ ವಿರುದ್ಧ ವಿಶ್ವಕಪ್‌ ಫುಟ್‌ಬಾಲ್‌ ಅರ್ಹತಾ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ ನೀಡಿದ ವಿವಾದಾತ್ಮಕ ಗೋಲಿಗೆ ಸಂಬಂಧಿಸಿ ವಿಚಾರಣೆ ನಡೆಸಬೇಕು ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ (ಎಐಎಫ್‌ಎಫ್‌) ಒತ್ತಾಯಿಸಿದೆ.
Last Updated 12 ಜೂನ್ 2024, 14:05 IST
ವಿವಾದಾತ್ಮಕ ಗೋಲು: ವಿಚಾರಣೆ ನಡೆಸಲು ಎಐಎಫ್‌ಎಫ್‌ ಒತ್ತಾಯ

Euro 2024 | ಕ್ರಿಸ್ಟಿಯಾನೊ ರೊನಾಲ್ಡೊ ಡಬಲ್ ಗೋಲು

ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ ಎರಡು ಗೋಲುಗಳ ನೆರವಿನಿಂದ ಪೋರ್ಚುಗಲ್ ತಂಡವು ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಐರ್ಲೆಂಡ್ ಎದುರು ಜಯಿಸಿತು.
Last Updated 12 ಜೂನ್ 2024, 13:02 IST
Euro 2024 | ಕ್ರಿಸ್ಟಿಯಾನೊ ರೊನಾಲ್ಡೊ ಡಬಲ್ ಗೋಲು

T20 World Cup: ಸೂಪರ್ ಎಂಟರ ಘಟ್ಟಕ್ಕೆ ಆಸ್ಟ್ರೇಲಿಯಾ

ಆ್ಯಡಂ ಜಂಪಾ ಸ್ಪಿನ್ ಮೋಡಿ; ನಮಿಬಿಯಾಗೆ ಸೋಲು
Last Updated 12 ಜೂನ್ 2024, 12:12 IST
T20 World Cup: ಸೂಪರ್ ಎಂಟರ ಘಟ್ಟಕ್ಕೆ  ಆಸ್ಟ್ರೇಲಿಯಾ
ADVERTISEMENT