ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯ ಪಾತ್ರಕ್ಕೆ ರೂ 55 ಕೋಟಿ ದೇಣಿಗೆ

Last Updated 19 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈ ಸುವ ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ಪ್ರತಿ ಷ್ಠಿತ ಜೆಮ್‌ಷೆಡ್‌ಜಿ ಟಾಟಾ ಟ್ರಸ್ಟ್‌ ರೂ 55 ಕೋಟಿ ಧನಸಹಾಯ ನೀಡಿದೆ.

5 ವರ್ಷಗಳ ಅವಧಿಗೆ ಈ ಹಣ ವನ್ನು ಅಕ್ಷಯ ಪಾತ್ರ ಯೋಜನೆಗೆ ಬಳಕೆ ಮಾಡಿಕೊಳ್ಳಲು ಟಾಟಾ ಟ್ರಸ್ಟ್‌ ಸೂಚಿಸಿದೆ. ಎರಡೂ ಸಂಸ್ಥೆಗಳ ಮಧ್ಯೆ ಈ ಸಂಬಂಧ ಒಪ್ಪಂದವನ್ನೂ ಮಾಡಿ ಕೊಳ್ಳಲಾಗಿದೆ.

ಅಡುಗೆಮನೆ ಆಧುನೀ ಕರಣ, ಹೊಸ ಉಪಕರಣಗಳ ವ್ಯವಸ್ಥೆ, ವಾಹನಗಳ ಖರೀದಿ ಮತ್ತಿತರ ಉದ್ದೇ ಶಗಳಿಗೆ ಈ ಹಣ ಬಳಸಿಕೊಳ್ಳಲು ತಿಳಿಸ ಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ ದಾಸ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT