ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ರಾಜತಾಂತ್ರಿಕರ ಪಾದಯಾತ್ರೆ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ (ಐಎಎನ್‌ಎಸ್):  ಭಾರತದಲ್ಲಿರುವ ಬಡವರಿಗೆ ನೆರವು ನೀಡುವ ಉದ್ದೇಶದಿಂದ ನಿಧಿ ಸಂಗ್ರಹಿಸಲು ಮುಂಬೈನಲ್ಲಿರುವ ಅಮೆರಿಕ ಕಾನ್ಸುಲ್ ಕಚೇರಿಯ ನಾಲ್ವರು ರಾಜತಾಂತ್ರಿಕರು ಎರಡು ದಿನಗಳಲ್ಲಿ ನೂರು ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದಾರೆ.

ಫೆ.10ರಂದು ಶುಕ್ರವಾರ ಪಾದಯಾತ್ರೆ ಕಾವೇರಿ ಸಂಗಮದಿಂದ ಆರಂಭವಾಗಿ ದಕ್ಷಿಣ ಬೆಂಗಳೂರಿನ ಹಳ್ಳಿಗಳ ಮೂಲಕ ಹಾಯ್ದು ಬಿಡದಿಯಲ್ಲಿ ಕೊನೆಗೊಳ್ಳಲಿದೆ.

ಈ ಹಿಂದೆ ಅಮೆರಿಕದಲ್ಲಿ ನಡೆದ `ಪಾಲ್ ರಿವರ್ಸ್ ಮಿಡ್‌ನೈಟ್ ವಾಕ್~ ಮಾದರಿಯಲ್ಲಿ ಈ ಪಾದಯಾತ್ರೆ ನಡೆಯಲಿದೆ.  `ಆಕ್ಸ್‌ಫಾಮ್ ಇಂಡಿಯಾ~ ಸಂಸ್ಥೆಯ ಪರವಾಗಿ ಅಮೆರಿಕ ರಾಜತಾಂತ್ರಿಕರು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಆಕ್ಸ್‌ಫಾಮ್ ಟ್ರಯಲ್‌ವಾಕರ್~ 12 ದೇಶಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT