ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಸೇನಾ ಸಿಬ್ಬಂದಿಗೆ ರಿಯಾಯ್ತಿ ಪ್ರಕಟ

Last Updated 25 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅರೆಸೇನಾ ಪಡೆಯ ಸಿಬ್ಬಂದಿಯಲ್ಲಿ ಗಡಿ ಭದ್ರತಾ ಪಡೆ, ಇಂಡೊ-ಟಿಬೇಟನ್ ಗಡಿ ಪೊಲೀಸ್, ಕರಾವಳಿ ರಕ್ಷಣಾ ಪಡೆ, ಕೇಂದ್ರೀಯ ಕೈಗಾರಿಕಾ ಸುರಕ್ಷಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಆಸ್ಸಾಂ ರೈಫಲ್ಸ್, ರೈಲ್ವೆ ಸುರಕ್ಷಾ ಪಡೆ, ಬೇಹುಗಾರಿಕಾ ದಳ ಹಾಗೂ ಸಶಸ್ತ್ರ ಸೀಮಾ ಬಲದ ಯೋಧರು ಸೇರ್ಪಡೆಯಾಗಿದ್ದಾರೆ.

ದೇಶಿ ವಿಮಾನ ಪ್ರಯಾಣದಲ್ಲಿ ಎಕಾನಾಮಿ ಕ್ಲಾಸ್‌ನಲ್ಲಿ ಈ ರಿಯಾಯಿತಿ ದರ ಅನ್ವಯಿಸಲಿದೆ. ಸೇನಾಧಿಕಾರಿಗಳು ಇಲಾಖೆಯ ಗುರುತಿನ ಚೀಟಿ ತೋರಿಸಿ ಈ ರಿಯಾಯಿತಿ ಪಡೆಯಬಹುದು ಎಂದು ಏರ್ ಇಂಡಿಯಾ ಪ್ರಕಟಣೆ ತಿಳಿಸಿದೆ.

2ವರ್ಷದಿಂದ 12 ವರ್ಷದೊಳಗಿನ ಮಕ್ಕಳು ರಿಯಾಯಿತಿ ಲಾಭ ಪಡೆಯಬಹುದಾಗಿದೆ. ಇದರಂತೆ 63 ವರ್ಷ ವಯಸ್ಸು ಮೀರಿದ ಹಿರಿಯ ನಾಗರಿಕರೂ ರಿಯಾಯಿತಿ ದರದಲ್ಲಿ ಪ್ರಯಾಣಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT