ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ ಖೈದಾ ಮಿತ್ರ ಸಂಘಟನೆ ಕಪ್ಪು ಪಟ್ಟಿಗೆ

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್):  ಅಲ್ ಖೈದಾದ  ಹೊಸ ಮಿತ್ರ ಸಂಘಟನೆ ಅನ್ಸಾರ್  ಅಲ್-ಷರಿಯಾವನ್ನು ಅಮೆರಿಕ ಕಪ್ಪು ಪಟ್ಟಿಗೆ ಸೇರಿಸಿದೆ.

ಈ ಸಂಘಟನೆಯನ್ನು  ಬೆಂಬಲಿಸುವುದಾಗಲಿ ಅಥವಾ ಅದರೊಂದಿಗೆ ವ್ಯವಹಾರ ನಡೆಸುವ  ಗುಂಪುಗಳನ್ನು ನಿಷೇಧಿಸಿದೆ ಮತ್ತು ಅಂತಹವುಗಳ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತಿಳಿಸಿದೆ.

ಮೇನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿ ಒಳಗೊಂಡಂತೆ,  ಯೆಮನ್ ಪಡೆಯ ವಿರುದ್ಧದ ಸತತ ದಾಳಿಯ ಹೊಣೆಯನ್ನು ಈ ಸಂಘಟನೆ ಹೊತ್ತಿತ್ತು. ಇದರಲ್ಲಿ 100ಕ್ಕೂ ಹೆಚ್ಚು ಯೆಮನ್ ಸೈನಿಕರು ಸಾವನ್ನಪ್ಪಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT