ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಟ್ಸ್ ಫೆಸ್ಟಿವಲ್‌ನಲ್ಲಿ...

Last Updated 16 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು ಇಂಟರ್‌ನ್ಯಾಷನಲ್ ಆರ್ಟ್ಸ್ ಫೆಸ್ಟಿವಲ್ (ಬಿಐಎಎಫ್): ಶನಿವಾರ ಸಂಜೆ 6.30ಕ್ಕೆ ಜಾನಪದ ಉತ್ಸವದಲ್ಲಿ  ಶ್ರೀಲಂಕಾ ಮತ್ತು ಫಿಲಿಫೀನ್ಸ್ ತಂಡ, ಮಣಿಪುರಿ ಡ್ರಮ್ಸ್ಸ, ಕರ್ನಾಟಕ, ಒಡಿಶಾದ ವಿವಿಧ ಜಾನಪದ ತಂಡದ ಕಾರ್ಯಕ್ರಮ. ಸ್ಥಳ: ಎಚ್ಚೆನ್ ಕಲಾಕ್ಷೇತ್ರ, ನ್ಯಾಷನಲ್ ಕಾಲೇಜು, ಜಯನಗರ 7ನೇ ಬ್ಲಾಕ್.
ಸಂಜೆ 7.30ಕ್ಕೆ ಮೆಕ್ಸಿಕನ್ ಬ್ಯಾಂಡ್‌ನಿಂದ ಜಾಜ್ ಮತ್ತು ಪಾಪ್ ಸಂಗೀತ.  ಸ್ಥಳ: ಓಪಸ್ಸ್, ಪ್ಯಾಲೇಸ್ ಕ್ರೀಕ್, ವೈಟ್‌ಫೀಲ್ಡ್ ರಸ್ತೆ, ಮಹದೇವಪುರ.

ಭಾನುವಾರ ಬೆಳಿಗ್ಗೆ 10ಕ್ಕೆ `ಗೋ ಗ್ರೀನ್ ಬೆಂಗಳೂರು~ ಕಾರ್ಯಕ್ರಮದಲ್ಲಿ ಸಸಿ ನೆಡುವ ಕಾರ್ಯಕ್ರಮ. ಸ್ಥಳ: ಸುಕೃಷಿ, ದಿ ಗ್ರೀನ್ ಪಾಥ್  ಆರ್ಗಾನಿಕ್ ಫಾರಂ, ನೆಲಮಂಗಲ.

ಸಂಜೆ 6.30ಕ್ಕೆ ಜಾನಪದ ಉತ್ಸವದಲ್ಲಿ  ಶ್ರೀಲಂಕಾ ಮತ್ತು ಫಿಲಿಫೀನ್ಸ್ ತಂಡದಿಂದ ಕಾರ್ಯಕ್ರಮ. ಸ್ಥಳ: ಸ್ವಾತಂತ್ರ್ಯ ಉದ್ಯಾನ, ಶೇಷಾದ್ರಿ ರಸ್ತೆ.

ಸಂಜೆ 7.30ಕ್ಕೆ ಮ್ಯಾಕ್ಸ್ ಟ್ಯೂನರ್ ಮತ್ತು ತಂಡದಿಂದ ಸಂಗೀತ. ಸ್ಥಳ: ಓಪಸ್, ಪ್ಯಾಲೇಸ್‌ಕ್ರೀಕ್, ವೈಟ್‌ಫೀಲ್ಡ್ ರಸ್ತೆ, ಮಹದೇವಪುರ.

ಸಂಜೆ 8ಕ್ಕೆ ಅಮೆರಿಕದ ದೇಸಿ ಹಿಪ್ ಹಾಪ್ ಬ್ಯಾಂಡ್ ಡೊನ್ಯಾಕ್ಸ್ ತಂಡವರಿಂದ ಹಿಪ್ ಹಾಪ್. ಸ್ಥಳ: ಓಪಸ್  ನಂ.4, 1ನೇ ಮೇನ್ ವಸಂತ ನಗರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT