ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ರಾತ್ರಿ ಸೋನಿಯಾ ವಾಪಸು?

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಚಿಕಿತ್ಸೆಗಾಗಿ ಒಂದು ತಿಂಗಳ ಹಿಂದೆ ವಿದೇಶಕ್ಕೆ ತೆರಳಿದ್ದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ರಾತ್ರಿ ವಾಪಸಾಗುವ ನಿರೀಕ್ಷೆ ಇದೆ. ಸೋನಿಯಾ ಜತೆ ಪುತ್ರಿ ಪ್ರಿಯಾಂಕಾ ಅವರೂ ಬರುತ್ತಾರೆ ಎನ್ನಲಾಗಿದೆ.

64 ವರ್ಷದ ಸೋನಿಯಾ ಆ.2ರಂದು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದರು. ಗರ್ಭಕೊರಳಿನ ಕ್ಯಾನ್ಸರ್‌ಗಾಗಿ ಸೋನಿಯಾ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ದಟ್ಟ ವದಂತಿ ಹಬ್ಬಿತ್ತು. ಆದರೆ ಕುಟುಂಬದವರಾಗಲೀ ಅಥವಾ ಪಕ್ಷದ ವತಿಯಿಂದಾಗಲೀ ಇದನ್ನು ಯಾರೂ ಅಧಿಕೃತಗೊಳಿಸಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT