ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಾವಕಾಶ.. ಅಲ್ಲಲ್ಲಿ

Last Updated 2 ಜನವರಿ 2012, 6:25 IST
ಅಕ್ಷರ ಗಾತ್ರ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2473 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-01-2012.
ಹುದ್ದೆ ಹೆಸರು: ಪ್ರೊಬೇಷನರಿ ಆಫೀಸರ್
ಒಟ್ಟು ಹುದ್ದೆ: 2473
ವೇತನ ಶ್ರೇಣಿ: ರೂ.14500-25700/-
ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಎ) ಶೇಕಡಾ 55 ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ. ಬಿ) ಐಬಿಪಿಎಸ್ ನಡೆಸುವ ಲಿಖಿತ ಪರೀಕ್ಷೆಯಲ್ಲಿ  ಅರ್ಹತೆ ಪಡೆದಿರಬೇಕು. ಸಿ) ಕಂಪ್ಯೂಟರ್ ಕೋರ್ಸ್
ಅರ್ಜಿ ಶುಲ್ಕ: ರೂ. 200/-
ಆಯ್ಕೆ ವಿಧಾನ: ಸಂದರ್ಶನ
ಹೆಚ್ಚಿನ ಮಾಹಿತಿಗೆ www.unionbankofindia.co.in  ವೆಬ್‌ಸೈಟ್ ಸಂಪರ್ಕಿಸಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದಲ್ಲಿ 3100 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-01-2012. ಲಿಖಿತ ಪರೀಕ್ಷೆ: 18-03-2012.
ಹುದ್ದೆ ಹೆಸರು: 1) ಕ್ಲರಿಕಲ್ ಕೆಡರ್ (ಎಸ್‌ಸಿ/ಎಸ್‌ಟಿ/ಓಬಿಸಿ)
ಒಟ್ಟು ಹುದ್ದೆ: 2500
* ಕರ್ನಾಟಕದಲ್ಲೂ 301 ಹುದ್ದೆಗಳಿವೆ.
ವೇತನ ಶ್ರೇಣಿ: ರೂ.7200-19300/-
ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 28 ವರ್ಷ.
ವಿದ್ಯಾರ್ಹತೆ:  ಶೇಕಡಾ 60 ಅಂಕಗಳೊಂದಿಗೆ 12ನೇ ತರಗತಿ (10+2) ಉತ್ತೀರ್ಣ. ಅಥವಾ ಪದವಿ.
ಹುದ್ದೆ ಹೆಸರು: 2) ಕ್ಲರಿಕಲ್ ಕೆಡರ್ (ಈಶಾನ್ಯ ರಾಜ್ಯಗಳಲ್ಲಿ)
ಒಟ್ಟು ಹುದ್ದೆ: 600
ವೇತನ ಶ್ರೇಣಿ: ರೂ.7200-19300/-
ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 28 ವರ್ಷ.
ವಿದ್ಯಾರ್ಹತೆ:  ಶೇಕಡಾ 60 ಅಂಕಗಳೊಂದಿಗೆ 12ನೇ ತರಗತಿ (10+2) ಉತ್ತೀರ್ಣ. ಅಥವಾ ಪದವಿ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
* ಲಿಖಿತ ಪರೀಕ್ಷೆ ಬೆಂಗಳೂರು, ಗುಲ್ಬರ್ಗ, ಹುಬ್ಬಳ್ಳಿ, ಮೈಸೂರು ಹಾಗೂ ಮಂಗಳೂರಿನಲ್ಲಿ ನಡೆಯಲಿದೆ.
ಅರ್ಜಿ ಶುಲ್ಕ: ರೂ. 350/-. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ರೂ. 50/-
ಹೆಚ್ಚಿನ ಮಾಹಿತಿಗೆ www.sbi.co.in ವೆಬ್‌ಸೈಟ್ ಸಂಪರ್ಕಿಸಿ.

ದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್
ದೆಹಲಿ ಮೆಟ್ರೊ ರೇಲ್ ಕಾರ್ಪೊರೇಷನ್ ಲಿಮಿಟೆಡ್ (ಡಿಎಂಆರ್‌ಸಿ) 815 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-01-2012.
ಹುದ್ದೆ ವಿವರ: 1) ಸ್ಟೇಷನ್ ಕಂಟ್ರೋಲರ್/ಟ್ರೇನ್ ಆಪರೇಟರ್-ಹುದ್ದೆ 411, 2) ಕಸ್ಟಮರ್ ರಿಲೇಷನ್ ಅಸಿಸ್ಟೆಂಟ್-ಹುದ್ದೆ 189, 3) ಜೂನಿಯರ್ ಎಂಜಿನಿಯರ್ಸ್-ಹುದ್ದೆ 79, 4) ಮೇಂಟ್‌ನರ್ಸ್‌-ಹುದ್ದೆ 114, 5) ಫೈರ್ ಇನ್‌ಸ್ಪೆಕ್ಟರ್-ಹುದ್ದೆ 2, 6) ಆಫೀಸ್ ಅಸಿಸ್ಟೆಂಟ್ಸ್-ಹುದ್ದೆ 7, 7) ಅಕೌಂಟ್ ಅಸಿಸ್ಟೆಂಟ್-ಹುದ್ದೆ 10, 8) ಸ್ಟೋರ್ ಅಸಿಸ್ಟೆಂಟ್-03 ಹುದ್ದೆ.
ಒಟ್ಟು ಹುದ್ದೆ: 815
* ಆನ್‌ಲೈನ್‌ನಲ್ಲಿ ನೋಂದಾಯಿಸಿದ ಮೇಲೆ ಡೌನ್‌ಲೋಡ್ ಮಾಡಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 31-01-2012
ಹೆಚ್ಚಿನ ಮಾಹಿತಿಗೆ http://delhimetrorail.com/career.aspx  ವೆಬ್‌ಸೈಟ್ ಸಂಪರ್ಕಿಸಿ.

ಬ್ಯಾಂಕ್ ಆಫ್ ಇಂಡಿಯಾ
ಬ್ಯಾಂಕ್ ಆಫ್ ಇಂಡಿಯಾದಲ್ಲಿ 303 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-01-2012. ಲಿಖಿತ ಪರೀಕ್ಷೆ ದಿನಾಂಕ: 19-2-2012
ಹುದ್ದೆ ವಿವರ: 1) ಡೆಪ್ಯುಟಿ ಜನರಲ್ ಮ್ಯಾನೇಜರ್-ಎಕಾನಮಿಸ್ಟ್-ಹುದ್ದೆ 1, 2) ಅಸಿಸ್ಟೆಂಟ್ ಜನರಲ್ ಮ್ಯಾನೇಜರ್-ಮಾರ್ಕೆಟಿಂಗ್-ಹುದ್ದೆ 1, 3) ಅಸಿಸ್ಟೆಂಟ್ ಜನರಲ್ ಮ್ಯಾನೇಜರ್-ಕ್ಯಾಶ್ ಮ್ಯಾನೇಜ್‌ಮೆಂಟ್-ಹುದ್ದೆ 1, 4) ಫೈನಾನ್ಸ್ ಎಕ್ಸಿಕ್ಯೂಟೀವ್-ಹುದ್ದೆ 3, 5) ಸ್ಟ್ಯಾಟಿಷಿಯನ್-ಹುದ್ದೆ 1, 6) ಚಾರ್ಟರ್ಡ್ ಅಕೌಂಟೆಂಟ್ಸ್- ಹುದ್ದೆ 167, 7) ಸಿಸ್ಟಮ್ ಅಡಿಟರ್-ಹುದ್ದೆ 5, 8) ಫೈನಾನ್ಸ್ ಎಕ್ಸಿಕ್ಯೂಟೀವ್-ಹುದ್ದೆ 13, 9) ಸೆಕ್ಯೂರಿಟಿ ಅಡ್ವೈಜರ್-ಹುದ್ದೆ 1, 10) ಜನರಲ್ ಬ್ಯಾಂಕಿಂಗ್ ಆಫೀಸರ್ಸ್‌-86 ಹುದ್ದೆ, 11) ಜನರಲ್ ಬ್ಯಾಂಕಿಂಗ್ ಆಫೀಸರ್ಸ್‌-ಹುದ್ದೆ 24.
ಒಟ್ಟು ಹುದ್ದೆ: 303
ಅರ್ಜಿ ಶುಲ್ಕ: ರೂ. 500/-
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
ಹೆಚ್ಚಿನ ಮಾಹಿತಿಗೆ www.bankofindia.co.in ವೆಬ್‌ಸೈಟ್ ಸಂಪರ್ಕಿಸಿ.

ಕಾರ್ಪೊರೇಷನ್ ಬ್ಯಾಂಕ್
ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ 355 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-01-2012.
ಹುದ್ದೆ ಹೆಸರು: ಪ್ರೊಬೇಷನರಿ ಅಸಿಸ್ಟೆಂಟ್ ಮ್ಯಾನೇಜರ್
ಒಟ್ಟು ಹುದ್ದೆ: 355
ವೇತನ ಶ್ರೇಣಿ: ರೂ.14500-25700/-
ವಯೋಮಿತಿ: ಕನಿಷ್ಠ 20 ವರ್ಷ. ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಎ) ಶೇಕಡಾ 55 ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ. ಬಿ) ಬಿ) ಐಬಿಪಿಎಸ್ ನಡೆಸುವ ಲಿಖಿತ ಪರೀಕ್ಷೆಯಲ್ಲಿ  ಅರ್ಹತೆ ಪಡೆದಿರಬೇಕು.
ಅರ್ಜಿ ಶುಲ್ಕ: ರೂ. 200/-
ಆಯ್ಕೆ ವಿಧಾನ: ಸಂದರ್ಶನ
ಹೆಚ್ಚಿನ ಮಾಹಿತಿಗೆ www.corpbank.com ವೆಬ್‌ಸೈಟ್ ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT