ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕ್ಸಿಕ್ಯೂಟಿವ್ ಮಾರುಕಟ್ಟೆಗೆ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಪ್ರಮುಖ ವಾಹನ ತಯಾರಿಕೆ ಕಂಪೆನಿ  ಮಹೀಂದ್ರಾ ಅಂಡ್ ಮಹೀಂದ್ರಾ  ಸ್ಫೋರ್ಟ್ಸ್ ಯುಟಿಲಿಟಿ ವಾಹನ `ವೆರಿಟೊ ಎಕ್ಸಿಕ್ಯೂಟಿವ್~ ಅನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಮಾದರಿಗಳಲ್ಲಿ ಲಭ್ಯವಿರುವ ಈ ವಾಹನದ ದೆಹಲಿ ಎಕ್ಸ್ ಷೂರೂಂ ಬೆಲೆ ರೂ. 5.95 ಲಕ್ಷದಿಂದ ರೂ.7.09 ಲಕ್ಷದವರೆಗೆ ಇದೆ. ಉದ್ಯಮಿಗಳು ಮತ್ತು ಕಾರ್ಪೊರೇಟ್ ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡು `ವೆರಿಟೊ~ ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT