ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಿಲ್‌ವಿಸ್ ಫಂಡ್: ರೂ 107ಕೋಟಿ ಸಂಗ್ರಹ

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವಾರ ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದ `ಎಡಿಲ್‌ವಿಸ್~  ಮ್ಯೂಚುವಲ್ ಫಂಡ್  ಒಟ್ಟು ರೂ 107 ಕೋಟಿ ಸಂಗ್ರಹಿಸಿದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

91ದಿನಗಳ ಈ ಯೋಜನೆಯು, ಜೂನ್ 6ರಂದು  ವಹಿವಾಟು ಕೊನೆಗೊಳಿಸಿತ್ತು. ಬರುವ ಸೆಪ್ಟಂಬರ್‌ನಲ್ಲಿ ಯೋಜನೆ  ವಾಯಿದೆ ಕೊನೆಗೊಳ್ಳಲಿದೆ. ಹೂಡಿಕೆದಾರರಿಂದ  ಗರಿಷ್ಠ ಮಟ್ಟದ ಉತ್ಸಾಹ ವ್ಯಕ್ತವಾಗಿದೆ ಎಂದು `ಎಡಿಲ್‌ವಿಸ್~ನ `ಸಿಇಒ~ ವಿಕಾಸ್ ಎಂ ಸಚ್‌ದೇವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT