ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಎಫ್‌ಟಿಟಿಎಚ್' ಹೊಸ ದರಪಟ್ಟಿ

Last Updated 15 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಟಾಟಾ ಡೊಕೊಮೊ `ಫೈಬರ್ ಟು ದಿ ಹೋಮ್'(ಎಫ್‌ಟಿಟಿಎಚ್) ಸೇವೆ ಹೊಸ ದರಪಟ್ಟಿ ಪ್ರಕಟಿಸಿದೆ.ಗರಿಷ್ಠ 100 ಎಂಬಿಪಿಎಸ್ ವೇಗದಲ್ಲಿ ದತ್ತಾಂಶ ಪಡೆವ ಸೌಲಭ್ಯ ಇದಾಗಿದೆ.

ಮಾಸಿಕ ರೂ.1000ಕ್ಕೆ 4 ಎಂಬಿಪಿಎಸ್ ವೇಗದಲ್ಲಿ 20 ಜಿ.ಬಿಯಷ್ಟು, ರೂ.1400ಕ್ಕೆ 4 ಎಂಬಿಪಿಎಸ್ ಮತ್ತು ರೂ.1500 ಶುಲ್ಕಕ್ಕೆ 8 ಎಂಬಿಪಿಎಸ್ ವೇಗದಲ್ಲಿ 80 ಜಿ.ಬಿವರೆಗೆ ಡೇಟಾ ಸೌಲಭ್ಯ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT