ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಎಸ್‌ಎಂಇ' ಹೊಸ ಷೋರೂಂ

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸುಜುಕಿ ಮೋಟಾರ್‌ಸೈಕಲ್ ಇಂಡಿಯ(ಎಸ್‌ಎಂಐ)ದ   ಮಹಾತ್ಮ ಗಾಂಧಿ ರಸ್ತೆಯಲ್ಲಿನ `ಮೇಘ ದೂತ್ ಮೋಟಾರ್ಸ್' ಷೋರೂಮನ್ನು ನಿವೃತ್ತ `ಡಿಜಿಪಿ' ಶಂಕರ್ ಬಿದರಿ ಇತ್ತೀಚೆಗೆ ಉದ್ಘಾಟಿಸಿದರು.

23 ವರ್ಷಗಳ ಸಂಸ್ಥೆ ದ್ವಿಚಕ್ರ ವಾಹನ ಮಾರಾಟ-ರಿಪೇರಿ ಸೇವೆಯಲ್ಲಿ ಗ್ರಾಹಕರ ಮೆಚ್ಚುಗೆ ಗಳಿಸಿದೆ.  ಗ್ರಾಹಕರು ಷೋರೂಂಗೆ ಬಂದುಹೋಗಲು ಉಚಿತ ವಾಹನ ಸೌಲಭ್ಯವಿದೆ ಎಂದು ಮೇಘ ದೂತ್ ಮೋಟಾರ್ಸ್ `ಎಂಡಿ' ಜನಾರ್ದನ ಬಾಬು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT