ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಟೆ: ಬೆಹ್ರಾಮ್‌ಗೆ ಚಿನ್ನ

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಭಾರತದ ಬೆಹ್ರಾಮ್ ಕಪಾಡಿಯಾ ಇಲ್ಲಿ ಮುಕ್ತಾಯಗೊಂಡ ಆರನೇ ಕರಾಟೆ–ಡೂ ಗೋಜುಕಾಯ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರ ಜಯಿಸಿದ್ದಾರೆ.

15 ವರ್ಷದೊಳಗಿನವರ ಬಾಲಕರ 70 ಕೆಜಿ ಹಾಗೂ ಅದಕ್ಕಿಂತ ಮೇಲಿನವರ ವಿಭಾಗದಲ್ಲಿ ಬೆಹ್ರಾಮ್  5–2ರಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಮರ್ಫಿ  ಅವರನ್ನು ಮಣಿಸಿದರು. ಬಾಲಕಿಯರ 54 ಕೆಜಿ ವಿಭಾಗ ದಲ್ಲಿ ಭಾರತದ ತೋಯಿಶಾ ಖತಾವು ಸ್ವರ್ಣ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT