ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆಂಟ್ ಹೊಡೆದೀತು ಜೋಕೆ!

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ವಾರ್ಡ್ ನಂ. 43ಕ್ಕೆ ಸೇರಿದ ನಂದಿನಿ ಲೇಔಟ್ ಬಿಎಚ್‌ಇಎಲ್ ಉದ್ಯಾನದ ಟ್ರಾನ್ಸ್‌ಫಾರ‌್ಮರ್ ಸುತ್ತ ಗಿಡಬಳ್ಳಿಗಳು ಆವರಿಸಿ, ವಿಪರೀತ ಹಾವು ಹುಳು ಹುಪ್ಪಡಿ ಸೇರಿಕೊಂಡಿವೆ.
 
ಬೆಸ್ಕಾಂಗೆ ದೂರು ನೀಡಿ 3-4 ವಾರ ಕಳೆದರೂ ಕ್ರಮ ತೆಗೆದುಕೊಂಡಿಲ್ಲ. ಉದ್ಯಾನಕ್ಕೆ ಮಕ್ಕಳು, ಹೆಣ್ಣು ಮಕ್ಕಳು, ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಏನಾದರೂ ಅಪಾಯ ಆಗುವ ಮೊದಲೇ ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳಲು ಕೋರಿದೆ.

ಇದಲ್ಲದೆ ಸರಸ್ವತಿಪುರದಿಂದ ನಂದಿನಿ ಲೇಔಟ್‌ಗೆ ಬರುವ ತಿರುವಿನಲ್ಲಿ ವಿಪರೀತ ಕಸ ಸಂಗ್ರಹವಾಗುತ್ತದೆ. ಇಲ್ಲಿ ಕಸ ಹಾಕದಂತೆ ಏನಾದರೂ ಮಾಡಬೇಕು. ಸರಸ್ವತಿಪುರಂ ಕಿರಿದಾದ ರಸ್ತೆಯಲ್ಲಿ `ಫಿಶ್ ಮಾರ್ಕೆಟ್~ ಇದೆ.
 
ಇದರಿಂದ ಆಗುವ ತೊಂದರೆ ಅಷ್ಟಿಷ್ಟಲ್ಲ. ಬಿಬಿಎಂಪಿಗೆ ಎಷ್ಟು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT