ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಡ್ನಿ ಜೋಡಣೆ ಚಿಕಿತ್ಸೆಗೆ ನೆರವಾಗಿ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನನ್ನ ಮಗಳು ಸುಧಾ ಎಂ. ಕುಂಬಾರ್ (23), ಕಿಡ್ನಿಗಳ ವೈಫಲ್ಯದಿಂದ ಪ್ರತಿ ವಾರವೂ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾಳೆ. ನಾನು ಒಂದು ಕಿಡ್ನಿ ನೀಡಲು ಮುಂದಾಗಿದ್ದೇನೆ. ಆದರೆ ಕಿಡ್ನಿ ಜೋಡಣೆಯ ಶಸ್ತ್ರ ಚಿಕಿತ್ಸೆಗಾಗಿ 5.4 ಲಕ್ಷ ರೂಪಾಯಿ ವೆಚ್ಚ ತಗಲುವುದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯರು ವಿವರ ನೀಡಿದ್ದಾರೆ.

ಇಷ್ಟು ಹಣ ಖರ್ಚು ಮಾಡುವ ಸ್ಥಿತಿಯಲ್ಲಿ ನಾನಿಲ್ಲವಾದ ಕಾರಣ, ಈ ಚಿಕಿತ್ಸೆಗೆ ದಾನಿಗಳು ನೆರವು ನೀಡಬೇಕಾಗಿ ವಿನಂತಿ. ನಗದು ಅಥವಾ ಚೆಕ್‌ಗಳನ್ನು ಸುಧಾ ಎಂ. ಕುಂಬಾರ್, ಎಸ್.ಬಿ. ಖಾತೆ ನಂ. 058310024741, ದೇನಾ ಬ್ಯಾಂಕ್, ಧಾರವಾಡ, ಇಲ್ಲಿಗೆ ಜಮಾ ಮಾಡಬಹುದು. ಮೊ. 9740864218.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT