ಕೆಎಫ್ಸಿ ಮನಸ್ಸಿಗೆ ಮುದನೀಡುವ ಹಾಗೂ ನಾಲಿಗೆಗೆ ರುಚಿ ನೀಡುವ ಸ್ವಾದಿಷ್ಟ ಕ್ರೀಂ ಬಾಲ್ಗಳನ್ನು ಬಿಡುಗಡೆ ಮಾಡಿದೆ. ನೋಡಲು ಸುಂದರವಾಗಿರುವ ಈ ಕ್ರೀಂಬಾಲ್ಗಳು ತಿನ್ನುವಾಗಲೂ ಅದ್ಭುತ ರುಚಿ ನೀಡುತ್ತವೆ.
ಕೆಎಫ್ಸಿ ಕ್ರೀಂಬಾಲ್ಗಳು ವೆನಿಲಾ ಕಂಪು, ಕ್ರಂಚಿ ಕುಕ್ಕಿ, ಚಾಕೊಲೇಟ್ನ ರಾಶಿರಾಶಿ ಸ್ವಾದ ಹೊಂದಿದ್ದು, ಮ್ಯಾಂಗೋ ಹಾಗೂ ಸ್ಟ್ರಾಬೆರಿ ಸ್ವಾದದಲ್ಲೂ ಲಭ್ಯ. ಬೇಸಿಗೆಯ ಧಗೆಯನ್ನು ತಣಿಸಲು ಹೇಳಿ ಮಾಡಿಸಿದಂತಿರುವ ಕೆಎಫ್ಸಿ ಕ್ರೀಂ ಬಾಲ್ ಬೆಲೆ ರೂ.49.